Ad Widget .

ಸುಳ್ಯ: ಸಿಎ ಬ್ಯಾಂಕ್ ರಂಗೇರಿದ ಚುನಾವಣೆ ಕಣ| ಗೆಲುವಿನ ಹೆಜ್ಜೆಯತ್ತ ಸಹಕಾರಿ ರಂಗ

ಸಮಗ್ರ ನ್ಯೂಸ್: ಪ್ರತಿಷ್ಟಿತ ಸುಳ್ಯ ಸಿಎ ಬ್ಯಾಂಕ್ ಚುನಾವಣೆ ಈ ಬಾರಿ ಸಹಕಾರಿ ರಂಗ ಗೆಲುವಿನತ್ತ ಹೆಜ್ಜೆಯಿಟ್ಟಿದೆ.

Ad Widget . Ad Widget .

ಚುನಾವಣಾ ಪೂರ್ವ ಸಮೀಕ್ಷೆಯಂತೆ ಸಹಕಾರಿ ರಂಗದ ಅಭ್ಯರ್ಥಿಗಳು ಅತ್ಯಂತ ಉತ್ಸಾಹದಿಂದ ಮನೆ ಮನೆ ಭೇಟಿ ನೀಡಿ ಮಾತಯಾಚನೆ ಮಾಡುತ್ತಿದ್ದು, ಈ ಬಾರಿ ಬದಲಾವಣೆಯ ಗಾಳಿ ಬೀಸಿದಂತಿದೆ. ಸಹಕಾರಿ ಭಾರತಿ ಅಭ್ಯರ್ಥಿ ಆಯ್ಕೆಯಲ್ಲಿನ ಗೊಂದಲ ಮತ್ತು ಹೊಂದಾಣಿಕೆ ಕೊರತೆಯೂ ಸಹ ಈ ಬಾರಿ ಸಹಕಾರಿ ರಂಗದ ಅಭ್ಯರ್ಥಿಗಳ ಮೇಲುಗೈಗೆ ಕಾರಣವಾಗಲಿದೆ ಎಂಬುದು ಸಧ್ಯದ ವಿಶ್ಲೇಷಣೆಯಲ್ಲಿ ಕಂಡುಬರುತ್ತಿದೆ. ಒಟ್ಟಿನಲ್ಲಿ ಸುಳ್ಯ ಸಿಎ ಬ್ಯಾಂಕ್ ಚುನಾವಣೆ ಹೈ ವೋಲ್ಟೇಜ್ ಕಣವಾಗಿ ಮಾರ್ಪಟ್ಟಿರುವುದು ಮಾತ್ರ ಸ್ಪಷ್ಟವಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *