Ad Widget .

ESIC Karnataka ಉದ್ಯೋಗಕ್ಕೆ ಆಹ್ವಾನ! ಇಂದೇ (ಡಿ.29) ಲಾಸ್ಟ್​ ಡೇಟ್

ಸಮಗ್ರ ಉದ್ಯೋಗ: Employees State Insurance Corporation Karnataka ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 56 ಪ್ರೊಫೆಸರ್, ಸೂಪರ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 29, 2023 ಅಂದರೆ ನಾಳೆ ಬೆಳಗ್ಗೆ 9.30ಕ್ಕೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು.

Ad Widget . Ad Widget .

ಹುದ್ದೆಯ ಮಾಹಿತಿ:
ಪ್ರೊಫೆಸರ್- 4
ಅಸೋಸಿಯೇಟ್ ಪ್ರೊಫೆಸರ್- 20
ಅಸಿಸ್ಟೆಂಟ್ ಪ್ರೊಫೆಸರ್- 17
ಸೀನಿಯರ್ ರೆಸಿಡೆಂಟ್- 9
ಸೂಪರ್ ಸ್ಪೆಷಲಿಸ್ಟ್- 6

Ad Widget . Ad Widget .

ವಿದ್ಯಾರ್ಹತೆ:
ಪ್ರೊಫೆಸರ್- ತಿಳಿಸಿಲ್ಲ
ಅಸೋಸಿಯೇಟ್ ಪ್ರೊಫೆಸರ್- ತಿಳಿಸಿಲ್ಲ
ಅಸಿಸ್ಟೆಂಟ್ ಪ್ರೊಫೆಸರ್- ತಿಳಿಸಿಲ್ಲ
ಸೀನಿಯರ್ ರೆಸಿಡೆಂಟ್- ಎಂ.ಡಿ, ಎಂ.ಎಸ್, ಡಿಎನ್​ಬಿ, ಸ್ನಾತಕೋತ್ತರ ಪದವಿ
ಸೂಪರ್ ಸ್ಪೆಷಲಿಸ್ಟ್- ಎಂಬಿಬಿಎಸ್, ಡಿಎಂ, ಎಂಸಿಎಚ್, ಡಿಎನ್​ಬಿ, ಸ್ನಾತಕೋತ್ತರ ಪದವಿ

ವಯೋಮಿತಿ:
ಪ್ರೊಫೆಸರ್- 69 ವರ್ಷ
ಅಸೋಸಿಯೇಟ್ ಪ್ರೊಫೆಸರ್- 69 ವರ್ಷ
ಅಸಿಸ್ಟೆಂಟ್ ಪ್ರೊಫೆಸರ್- 69 ವರ್ಷ
ಸೀನಿಯರ್ ರೆಸಿಡೆಂಟ್- 44 ವರ್ಷದೊಳಗೆ
ಸೂಪರ್ ಸ್ಪೆಷಲಿಸ್ಟ್- 64 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಉದ್ಯೋಗದ ಸ್ಥಳ:
ಕಲಬುರಗಿ

ವೇತನ:
ಪ್ರೊಫೆಸರ್- ಮಾಸಿಕ ₹ 2,11,878
ಅಸೋಸಿಯೇಟ್ ಪ್ರೊಫೆಸರ್- ಮಾಸಿಕ ₹1,40,894
ಅಸಿಸ್ಟೆಂಟ್ ಪ್ರೊಫೆಸರ್- ಮಾಸಿಕ ₹ 1,21,408
ಸೀನಿಯರ್ ರೆಸಿಡೆಂಟ್- ಮಾಸಿಕ ₹ 1,21,408
ಸೂಪರ್ ಸ್ಪೆಷಲಿಸ್ಟ್- ಮಾಸಿಕ ₹ 1,00,000

ಆಯ್ಕೆ ಪ್ರಕ್ರಿಯೆ:
ದಾಖಲಾತಿ ಪರಿಶೀಲನೆ
ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:
ESIC ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
ಕಲಬುರಗಿ-585106

ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *