Ad Widget .

ಮಗಳ ಮುಖ ರಿವೀಲ್ ಮಾಡಿದ ಆಲಿಯಾ-ರಣಬೀರ್!

ಸಮಗ್ರ ನ್ಯೂಸ್: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಕೊನೆಗೂ ತಮ್ಮ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳು ಮಗಳ ಮುಖವನ್ನು ಕ್ರಿಸ್ಮಸ್ ದಿನ ರಿವೀಲ್ ಮಾಡಿದ್ದಾರೆ. ರಾಹಾ ಫೋಟೋಸ್ ಈಗ ಎಲ್ಲೆಡೆ ವೈರಲ್

Ad Widget . Ad Widget .

ದಂಪತಿಗಳು ಡಿಸೆಂಬರ್ 25 ರಂದು ಕುನಾಲ್ ಕಪೂರ್ ಅವರ ಮನೆಯಲ್ಲಿ ಕ್ರಿಸ್ಮಸ್ ಬ್ರಂಚ್‌ಗೆ ಹೋಗುತ್ತಿರುವಾಗ ರಾಹಾ ಅವರ ಪೂರ್ಣ ಮುಖವನ್ನು ಮೊದಲಬಾರಿಗೆ ಬಹಿರಂಗಪಡಿಸಿದರು.

Ad Widget . Ad Widget .

ಎಲ್ಲರೂ ರಾಹಾ ಅವರ ವಿಶೇಷವಾದ ಮುದ್ದಾದ ಕಣ್ಣುಗಳನ್ನೇ ದಿಟ್ಟಿಸಿ ನೋಡಿದ್ದಾರೆ. ಎರಡು ಜುಟ್ಟು ಕಟ್ಟಿ, ಫ್ರಾಕ್ ಧರಿಸಿ, ಕೆಂಪು ಬೂಟುಗಳನ್ನು ಧರಿಸಿದ್ದ ರಾಹಾ ಕ್ರಿಸ್ಮಸ್​ಗೆ ಕಂಪ್ಲೀಟ್ ಆಗಿ ರೆಡಿಯಾಗಿದ್ದು ಮುದ್ದಾಗಿ ಕಾಣಿಸುತ್ತಿದ್ದಳು.

Leave a Comment

Your email address will not be published. Required fields are marked *