Ad Widget .

ಡಿಗ್ರೀ ಪಾಸ್​ ಆಗಿದ್ದದೀರಾ? ಹಾಗಾದ್ರೆ ತಿಂಗಳಿಗೆ 69,000 ಸಂಬಳ ಕೊಡುವ ಉದ್ಯೋಗವಕಾಶ ಇಲ್ಲಿದೆ!

ಸಮಗ್ರ ಉದ್ಯೋಗ: Export Import Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 15 ಮ್ಯಾನೇಜರ್, ಮ್ಯಾನೇಜ್​​ಮೆಂಟ್ ಟ್ರೈನಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜನವರಿ 1, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಮ್ಯಾನೇಜರ್- 3
ಮ್ಯಾನೇಜ್​ಮೆಂಟ್ ಟ್ರೈನಿ- 12

Ad Widget . Ad Widget .

ವಿದ್ಯಾರ್ಹತೆ:
ಮ್ಯಾನೇಜರ್- ಪದವಿ, ಎಂಬಿಎ, ಪಿಜಿಡಿಬಿಎ, ಸಿಎ
ಮ್ಯಾನೇಜ್​ಮೆಂಟ್ ಟ್ರೈನಿ- ಪದವಿ, ಎಂಬಿಎ, ಪಿಜಿಡಿಬಿಎ, ಸ್ನಾತಕೋತ್ತರ ಪದವಿ, ಸಿಎ

ವಯೋಮಿತಿ:
ಮ್ಯಾನೇಜರ್- 37 ವರ್ಷ
ಮ್ಯಾನೇಜ್​ಮೆಂಟ್ ಟ್ರೈನಿ- 21ರಿಂದ 31 ವರ್ಷ

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು: 02 ವರ್ಷಗಳು
PwBD [OBC (NCL)] ಅಭ್ಯರ್ಥಿಗಳು: 10 ವರ್ಷಗಳು
PwBD (SC/ST) ಅಭ್ಯರ್ಥಿಗಳು: 12 ವರ್ಷಗಳು

ವೇತನ:
ಮ್ಯಾನೇಜರ್- ಮಾಸಿಕ ₹ 48,170-69,810
ಮ್ಯಾನೇಜ್​ಮೆಂಟ್ ಟ್ರೈನಿ- ಮಾಸಿಕ ₹ 36,000-63,840

ಅರ್ಜಿ ಶುಲ್ಕ:
SC/ST/PwBD/EWS/ಮಹಿಳಾ ಅಭ್ಯರ್ಥಿಗಳು: ರೂ.100/-
OBC ಅಭ್ಯರ್ಥಿಗಳು: ರೂ.600/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:
ಆನ್​​ಲೈನ್ ಟೆಸ್ಟ್​
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://ibpsonline.ibps.in/iebctnov23/ Online ಮೂಲಕ ಅಪ್ಲೇ ಮಾಡಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *