Ad Widget .

IDBI ಬ್ಯಾಂಕ್​​ನಲ್ಲಿ ಉದ್ಯೋಗಕ್ಕೆ ಆಹ್ವಾನ, ಉತ್ತಮ ಸಂಬಳ ಕೂಡ ಕೊಡ್ತಾರೆ!

ಸಮಗ್ರ ಉದ್ಯೋಗ: Industrial Development Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 86 ಸ್ಪೆಷಲಿಸ್ಟ್​ ಕೇಡರ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 25, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಡೆಪ್ಯುಡಿ ಜನರಲ್ ಮ್ಯಾನೇಜರ್- 1
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 39
ಮ್ಯಾನೇಜರ್- ಗ್ರೇಡ್ ಬಿ- 46

Ad Widget . Ad Widget .

ವಿದ್ಯಾರ್ಹತೆ:
ಆಡಿಟ್ ಇನ್ಫರ್ಮೇಶನ್ ಸಿಸ್ಟಂ- ಬಿಸಿಎ, ಸಿಎಸ್​ನಲ್ಲಿ ಬಿ.ಎಸ್ಸಿ, ಪದವಿ, ಬಿಇ/ಬಿ.ಟೆಕ್, ಎಂಇ/ಎಂ.ಟೆಕ್ (ಐಟಿ)/ ಎಲೆಕ್ಟ್ರಾನಿಕ್ಸ್​ & ಕಮ್ಯುನಿಕೇಶನ್/ ಸಾಫ್ಟ್​ವೇರ್ ಎಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್​ & ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್​/ ಕಂಪ್ಯೂಟರ್ ಸೈನ್ಸ್​/ ಡಿಜಿಟಲ್ ಬ್ಯಾಂಕಿಂಗ್​ನಲ್ಲಿ ಬಿಇ/ಬಿ.ಟೆಕ್, ಐಟಿ/ಕಂಪ್ಯೂಟರ್ ಸೈನ್ಸ್​​ನಲ್ಲಿ ಎಂ.ಎಸ್ಸಿ, ಎಂಸಿಎ

ಫ್ರಾಡ್ ರಿಸ್ಕ್ ಮ್ಯಾನೇಜ್​ಮೆಂಟ್- ಮ್ಯಾಥಮೆಟಿಕ್ಸ್/ ಸ್ಟಾಟಿಸ್ಟಿಕ್ಸ್​ನಲ್ಲಿ ಬಿ.ಎಸ್ಸಿ, ಬಿಇ/ಬಿ.ಟೆಕ್, ಪದವಿ

ರಿಸ್ಕ್​ ಮ್ಯಾನೇಜ್​ಮೆಂಟ್​- CFA, FRM, ICWA, CA, ಬ್ಯಾಂಕಿಂಗ್/ಫೈನಾನ್ಸ್​ನಲ್ಲಿ MBA, BCA, CS/IT ನಲ್ಲಿ B.Sc, ಪದವಿ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್/ಕಂಪ್ಯೂಟರ್ ಸೈನ್ಸ್/ಮಾಹಿತಿ ತಂತ್ರಜ್ಞಾನ/ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ /ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ಸ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ ಇಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್, IT/ಕಂಪ್ಯೂಟರ್ ಸೈನ್ಸ್‌ನಲ್ಲಿ M.Sc, MCA

ಕಾರ್ಪೊರೇಟ್ ಕ್ರೆಡಿಟ್/ರೀಟೇಲ್ ಬ್ಯಾಂಕಿಂಗ್ (ಚಿಲ್ಲರೆ ಕ್ರೆಡಿಟ್ ಸೇರಿದಂತೆ): ಪದವಿ, ಸ್ನಾತಕೋತ್ತರ ಪದವಿ

ಇನ್​ಫ್ರಾಸ್ಟ್ರಕ್ಚರ್ ಮ್ಯಾನೇಜ್​ಮೆಂಟ್​ ಡಿಪಾರ್ಟ್​ಮೆಂಟ್ (IMD)- ಸಿವಿಲ್/ಎಲೆಕ್ಟ್ರಿಕಲ್ ಎಂಜಿನಿಯರಿಂಗ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್

ಸೆಕ್ಯುರಿಟಿ- ಪದವಿ

ವಯೋಮಿತಿ:
ಡೆಪ್ಯುಡಿ ಜನರಲ್ ಮ್ಯಾನೇಜರ್- 35ರಿಂದ 45 ವರ್ಷ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 28ರಿಂದ 40 ವರ್ಷ
ಮ್ಯಾನೇಜರ್- ಗ್ರೇಡ್ ಬಿ- 25ರಿಂದ 35 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ (NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ಅರ್ಜಿ ಶುಲ್ಕ:
SC/ST ಅಭ್ಯರ್ಥಿಗಳು- 200 ರೂ.
ಸಾಮಾನ್ಯ/EWS & OBC ಅಭ್ಯರ್ಥಿಗಳು- 1000 ರೂ.
ಪಾವತಿಸುವ ವಿಧಾನ- ಆನ್​ಲೈನ್​

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವೇತನ:
ಡೆಪ್ಯುಡಿ ಜನರಲ್ ಮ್ಯಾನೇಜರ್- ಮಾಸಿಕ ₹ 1,55,000
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- ಮಾಸಿಕ ₹ 1,28,000
ಮ್ಯಾನೇಜರ್- ಗ್ರೇಡ್ ಬಿ- ಮಾಸಿಕ ₹ 98,000

ಆಯ್ಕೆ ಪ್ರಕ್ರಿಯೆ:
ಗುಂಪು ಚರ್ಚೆ
ವೈಯಕ್ತಿಕ ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://www.idbibank.in/idbi-bank-careers-current-openings.aspx Online ಮೂಲಕ ಅಪ್ಲೇ ಮಾಡಿ.

Leave a Comment

Your email address will not be published. Required fields are marked *