Ad Widget .

ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ಶೈನ್​ ಶೆಟ್ಟಿ, ಶುಭಾ ಪೂಂಜಾ

ಸಮಗ್ರ ನ್ಯೂಸ್: ಬಿಗ್​ ಬಾಸ್​ ಕನ್ನಡ ಸೀಸನ್​ 10 ರಿಯಾಲಿಟಿ ಶೋ ಈಗ ರೋಚಕ ಹಂತವನ್ನು ತಲುಪಿದೆ. ಪ್ರತಿ ಶನಿವಾರ, ಭಾನುವಾರ ಬಂತಂದ್ರೆ ಕಿಚ್ಚ ಸುದೀಪ್​ ಅವರನ್ನು ನೋಡೋದೆ ಅಭಿಮಾನಿಗಳಿಗೆ ಸಂತಸ.

Ad Widget . Ad Widget .

ಆದರೆ ಅವರು ಕೆಸಿಸಿ ಪಂದ್ಯಗಳಲ್ಲಿ ಬ್ಯುಸಿ ಇರುವ ಕಾರಣದಿಂದ ಈ ವಾರ ಬಿಗ್​ ಬಾಸ್​ ಶೋ ನಿರೂಪಣೆ ಮಾಡಲು ಸಾಧ್ಯವಾಗಿಲ್ಲ. ಅವರ ಬದಲು ಹಿರಿಯ ನಟಿ ಶ್ರುತಿ ಬಂದು ನಿನ್ನೆ ಎಪಿಸೋಡ್​ ನಡೆಸಿಕೊಟ್ಟರು. ಭಾನುವಾರದ (ಡಿ.24) ಸಂಚಿಕೆಗೆ ಶೈನ್​ ಶೆಟ್ಟಿ ಮತ್ತು ಶುಭಾ ಪೂಂಜಾ ಅವರು ಆಗಮಿಸಿದ್ದಾರೆ. ಸಖತ್ ಡ್ಯಾನ್ಸ್ ಮುಖಾಂತರ ಅವರ ಎಂಟ್ರಿಯಾಗಿದೆ. ಅವರ ಎಂಟ್ರಿಯಿಂದಾಗಿ ಮನೆಯಲ್ಲಿ ಹೊಸ ವಾತಾವರಣ ನಿರ್ಮಾಣ ಆಗಿದೆ. ಈ ವಾರ ಎರಡು ಎಲಿಮಿನೇಷನ್​ ಇದೆ ಎಂಬ ಟ್ವಿಸ್ಟ್​ ಕೂಡ ನೀಡಲಾಗಿದೆ

Ad Widget . Ad Widget .

Leave a Comment

Your email address will not be published. Required fields are marked *