ಸಮಗ್ರ ನ್ಯೂಸ್:ಕುತ್ಕುಂಜ ಶ್ರೀ ಶಂಕರನಾರಾಯಣ ದೇವಾಲಯದ ಜೀರ್ಣೋದ್ಧಾರ ಆಗುತ್ತಿದ್ದು ಇಲ್ಲಿನ ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷೆ ಪ್ರಭಾವತಿ ಹೆಗಡೆ, ವಾಸ್ತುಶಿಲ್ಪಿ ಮಹೇಶ್ ಮನಿಯಂಗಳ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಉತ್ಸವ ಸಮಿತಿ ಅಧ್ಯಕ್ಷ ಡಾ| ದೇವಿ ಪ್ರಸಾದ್ ಕಾಣತ್ತೂರ್, ದೇಗುಲದ ಜೀರ್ಣೋದ್ಧಾರ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಮಯ್ಯ ಕರ್ಮಜೆ, ಸದಸ್ಯರಾದ ವೆಂಕಟೇಶ್ವರ ಜೋಯ್ಸ್ಯ, ಶರತ್ ಹೆಗಡೆ, ಭರತ್ ಹೆಗಡೆ, ತಿಮ್ಮಪ್ಪ ಕುತ್ಕುಂಜ, ಚೆನ್ನಕೇಶವ ಅರ್ನೋಜಿ, ಮೇಸ್ತ್ರಿ ಶಶಿ ಉಪಸ್ಥಿತರಿದ್ದರು. ವೈದಿಕ ಕಾರ್ಯಕ್ರಮವನ್ನು ಅಂಗೀರಥ ವಳಲಂಬೆ ನಡೆಸಿಕೊಟ್ಟರು.