Ad Widget .

ಡಿಗ್ರೀ ಪಾಸ್ ಆಗಿದ್ಯಾ? ಹಾಗಾದ್ರೆ ಇಲ್ಲಿದೆ ನೋಡಿ ಉದ್ಯೋಗಾವಕಾಶ, ತಿಂಗಳಿಗೆ ಲಕ್ಷ ದುಡಿಬೋದು!

ಸಮಗ್ರ ಉದ್ಯೋಗ: National Institute of Open Schooling ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 62 ಗ್ರೂಪ್ ಎ, ಬಿ & ಸಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 22, 2023 ಅಪ್ಲೈ ಮಾಡಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಉಪ ನಿರ್ದೇಶಕರು (ಸಾಮರ್ಥ್ಯ ನಿರ್ಮಾಣ ಕೋಶ)- 1
ಉಪ ನಿರ್ದೇಶಕರು (ಶೈಕ್ಷಣಿಕ) -1
ಸಹಾಯಕ ನಿರ್ದೇಶಕರು (ಆಡಳಿತ)- 2
ಶೈಕ್ಷಣಿಕ ಅಧಿಕಾರಿ- 4
ಸೆಕ್ಷನ್ ಆಫೀಸರ್- 2
ಸಾರ್ವಜನಿಕ ಸಂಪರ್ಕ ಅಧಿಕಾರಿ- 1
EDP ಮೇಲ್ವಿಚಾರಕ- 21
ಗ್ರಾಫಿಕ್ ಕಲಾವಿದ- 1
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) -1
ಸಹಾಯಕ- 4
ಸ್ಟೆನೋಗ್ರಾಫರ್- 3
ಕಿರಿಯ ಸಹಾಯಕ- 10
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 11

Ad Widget . Ad Widget .

ವಿದ್ಯಾರ್ಹತೆ:
ಉಪ ನಿರ್ದೇಶಕರು (ಸಾಮರ್ಥ್ಯ ನಿರ್ಮಾಣ ಕೋಶ)- ಸ್ನಾತಕೋತ್ತರ ಪದವಿ
ಉಪ ನಿರ್ದೇಶಕರು (ಶೈಕ್ಷಣಿಕ) – ಸ್ನಾತಕೋತ್ತರ ಪದವಿ
ಸಹಾಯಕ ನಿರ್ದೇಶಕರು (ಆಡಳಿತ)- ಪದವಿ
ಶೈಕ್ಷಣಿಕ ಅಧಿಕಾರಿ- ಸ್ನಾತಕೋತ್ತರ ಪದವಿ
ಸೆಕ್ಷನ್ ಆಫೀಸರ್- ಪದವಿ
ಸಾರ್ವಜನಿಕ ಸಂಪರ್ಕ ಅಧಿಕಾರಿ- ಸ್ನಾತಕೋತ್ತರ ಪದವಿ
EDP ಮೇಲ್ವಿಚಾರಕ- ಪದವಿ
ಗ್ರಾಫಿಕ್ ಕಲಾವಿದ- ಪದವಿ
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – ಡಿಪ್ಲೊಮಾ
ಸಹಾಯಕ- 12ನೇ ತರಗತಿ
ಸ್ಟೆನೋಗ್ರಾಫರ್- 12ನೇ ತರಗತಿ
ಕಿರಿಯ ಸಹಾಯಕ- 12ನೇ ತರಗತಿ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 5ನೇ ತರಗತಿ

ವಯೋಮಿತಿ:
ಉಪ ನಿರ್ದೇಶಕರು (ಸಾಮರ್ಥ್ಯ ನಿರ್ಮಾಣ ಕೋಶ)- 50 ವರ್ಷ
ಉಪ ನಿರ್ದೇಶಕರು (ಶೈಕ್ಷಣಿಕ) – 42 ವರ್ಷದೊಳಗೆ
ಸಹಾಯಕ ನಿರ್ದೇಶಕರು (ಆಡಳಿತ)- 37 ವರ್ಷದೊಳಗೆ
ಶೈಕ್ಷಣಿಕ ಅಧಿಕಾರಿ- 37 ವರ್ಷದೊಳಗೆ
ಸೆಕ್ಷನ್ ಆಫೀಸರ್- 37 ವರ್ಷ
ಸಾರ್ವಜನಿಕ ಸಂಪರ್ಕ ಅಧಿಕಾರಿ- 37 ವರ್ಷ
EDP ಮೇಲ್ವಿಚಾರಕ- 37 ವರ್ಷ
ಗ್ರಾಫಿಕ್ ಕಲಾವಿದ- 37 ವರ್ಷ
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) -30 ವರ್
ಸಹಾಯಕ- 27 ವರ್ಷ
ಸ್ಟೆನೋಗ್ರಾಫರ್- 27 ವರ್ಷ
ಕಿರಿಯ ಸಹಾಯಕ- 27 ವರ್ಷ
ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS)- 27 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwD (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
PwD [OBC (NCL)] ಅಭ್ಯರ್ಥಿಗಳು: 13 ವರ್ಷಗಳು
PwD (SC/ST) ಅಭ್ಯರ್ಥಿಗಳು: 15 ವರ್ಷಗಳು

ವೇತನ:
ಮಾಸಿಕ ₹ 18,000-2,09,200

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ ಆನ್‌ಲೈನ್ ಪ್ರಕ್ರಿಯೆ ಶುಲ್ಕ: ರೂ.50/-

ಗ್ರೂಪ್ ಎ ಹುದ್ದೆಗಳಿಗೆ:
UR/OBC ಅಭ್ಯರ್ಥಿಗಳು: ರೂ.1500/-
SC/ST/EWS ಅಭ್ಯರ್ಥಿಗಳು: ರೂ.750/-
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್

ಗ್ರೂಪ್ ಬಿ ಹುದ್ದೆಗಳಿಗೆ
UR/OBC ಅಭ್ಯರ್ಥಿಗಳು: ರೂ.1200/-
SC/ST ಅಭ್ಯರ್ಥಿಗಳು: ರೂ.750/-
EWS ಅಭ್ಯರ್ಥಿಗಳು: ರೂ.600/-
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್

ಗ್ರೂಪ್ ಸಿ ಹುದ್ದೆಗಳಿಗೆ
UR/OBC ಅಭ್ಯರ್ಥಿಗಳು: ರೂ.1200/-
EWS ಅಭ್ಯರ್ಥಿಗಳು: ರೂ.600/-
SC/ST ಅಭ್ಯರ್ಥಿಗಳು: ರೂ.500/-
ಅಂಗವಿಕಲ ಅಭ್ಯರ್ಥಿಗಳು: ಇಲ್ಲ
ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್​
ಸಂದರ್ಶನ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

https://nios.cbt-exam.in/login/user apply here

Leave a Comment

Your email address will not be published. Required fields are marked *