Ad Widget .

ಮಾಸ್ಟರ್ ಡಿಗ್ರಿ ಮಾಡಿದವರಿಗೆ ಇಲ್ಲಿದೆ ಉದ್ಯೋಗವಕಾಶ! ಬೇಗ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: Union Bank of India ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 7 ಯೂನಿಯನ್ ಲರ್ನಿಂಗ್ ಅಕಾಡೆಮಿ ಹೆಡ್ಸ್​ ಹುದ್ದೆಗಳು ಖಾಲಿ ಇದ್ದು, ಅಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಡಿಸೆಂಬರ್ 22, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ . ಆಸಕ್ತರು ಈಗಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು & ಹೈದರಾಬಾದ್​​ನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Ad Widget . Ad Widget .

ಹುದ್ದೆಯ ಮಾಹಿತಿ:
ಕಾರ್ಪೊರೇಟ್ & ಟ್ರೆಶರಿ-1
ಕ್ರೆಡಿಟ್ & ಪಾಲಿಸಿ- 1
ಆಪರೇಶನಲ್ ಎಕ್ಸೆಲೆನ್ಸ್​-1
ಪೀಪಲ್ ಎಕ್ಸೆಲೆನ್ಸ್-1
ರಿಸ್ಕ್​ ಎಕ್ಸೆಲೆನ್ಸ್​- 1
ರೂರಲ್ & ಫೈನಾನ್ಶಿಯಲ್ ಇನ್​ಕ್ಲೂಶನ್-1
ಸ್ಟ್ರಾಟಜಿ & ಫೈನಾನ್ಸ್​-1

Ad Widget . Ad Widget .

ವಿದ್ಯಾರ್ಹತೆ:
ಕಾರ್ಪೊರೇಟ್ & ಟ್ರೆಶರಿ- ಸ್ನಾತಕೋತ್ತರ ಪದವಿ
ಕ್ರೆಡಿಟ್ & ಪಾಲಿಸಿ- ಸ್ನಾತಕೋತ್ತರ ಪದವಿ
ಆಪರೇಶನಲ್ ಎಕ್ಸೆಲೆನ್ಸ್​-ಸ್ನಾತಕೋತ್ತರ ಪದವಿ
ಪೀಪಲ್ ಎಕ್ಸೆಲೆನ್ಸ್- HR/ಬ್ಯುಸಿನೆಸ್​ ಅಡ್ಮಿನಿಸ್ಟ್ರೇಶನ್​ನಲ್ಲಿ ಸ್ನಾತಕೋತ್ತರ ಪದವಿ
ರಿಸ್ಕ್​ ಎಕ್ಸೆಲೆನ್ಸ್​- ಸ್ನಾತಕೋತ್ತರ ಪದವಿ
ರೂರಲ್ & ಫೈನಾನ್ಶಿಯಲ್ ಇನ್​ಕ್ಲೂಶನ್-ಸ್ನಾತಕೋತ್ತರ ಪದವಿ
ಸ್ಟ್ರಾಟಜಿ & ಫೈನಾನ್ಸ್​-ಸ್ನಾತಕೋತ್ತರ ಪದವಿ

ಉದ್ಯೋಗದ ಸ್ಥಳ:

ಬೆಂಗಳೂರು
ಹೈದರಾಬಾದ್
ಲಕ್ನೋ
ಗುರ್ಗಾನ್

ವೇತನ:
ನಿಗದಿಪಡಿಸಿಲ್ಲ.

ವಯೋಮಿತಿ:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನವೆಂಬರ್ 1, 2023ಕ್ಕೆ ಕನಿಷ್ಠ 30 ವರ್ಷ ಮತ್ತು ಗರಿಷ್ಠ 50 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಶಾರ್ಟ್​ಲಿಸ್ಟಿಂಗ್
ಸಂದರ್ಶನ

ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅಪ್ಲೈ https://prerna.unionbankofindia.co.in/recruit/recruitment/landingpage ಮಾಡಿ.

Leave a Comment

Your email address will not be published. Required fields are marked *