ಸುಳ್ಯ: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಛದ್ಮವೇಷ ಸ್ಪರ್ಧೆ

ಸಮಗ್ರ ನ್ಯೂಸ್: ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಡಿ .16 ರಂದು ಪುಟಾಣಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. 

Ad Widget ... ..

ಈ ಕಾರ್ಯಕ್ರಮದಲ್ಲಿ  ತೀರ್ಪುಗಾರರಾಗಿ ಶ್ರೀಮತಿ .ಶ್ರೀಪ್ರಿಯಾ . ಎ .ಆರ್ ಹಾಗೂ ದಿಶಾ ಶೆಟ್ಟಿ ಉಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ಪುಟಾಣಿ ಮಕ್ಕಳು ರೈತ, ಯೋಧ, ಅಜ್ಜಿ , ಗಾಂಧೀಜಿ, ಸೇವ್ ವಾಟರ್, ಸೇವ್ ನೇಚರ್ , ತೆಂಗಿನಕಾಯಿ, ರಾಮ, ಅನಾನಸ್, ಸ್ಟ್ರಬೆರ್ರಿ, ಟ್ರಾಫಿಕ್ ರೂಲ್ಸ್, ಟೀಚರ್, ಡಾಕ್ಟರ್, ಮಿಸ್ಸ್ ಯೂನಿವರ್ಸಲ್, ಮಂಡ್ಯ ಗೌಡ್ರು, ಡೊನೇಟ್ ಬ್ಲಡ್ ಮುಂತಾದ ನಾನಾರೀತಿಯ ವೇಷ ಗಳಲ್ಲಿ ಮಿಂಚಿದರು.

Ad Widget

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ. ಟಿ.ಜಿ ಅವರು ವಹಿಸಿದ್ದರು. ಶ್ರೀಮತಿ ನಿರ್ಮಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *