Ad Widget .

MBA ಪಾಸ್​ ಆಗಿದ್ದೀರಾ? ಇಲ್ಲಿದೆ ನೋಡಿ ಉದ್ಯೋಗವಕಾಶ!

ಸಮಗ್ರ ಉದ್ಯೋಗ: AAI Cargo Logistics and Allied Services ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 20 ಆಫೀಸ್ ಅಸಿಸ್ಟೆಂಟ್, ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 19, 2023 ಅಂದರೆ ನಾಳೆ ಸಂದರ್ಶನ ನಡೆಯಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Ad Widget . Ad Widget .

ಹುದ್ದೆಯ ಮಾಹಿತಿ:
ಮ್ಯಾನೇಜರ್(ಫೈನಾನ್ಸ್​)- 4
ಆಫೀಸ್ ಅಸಿಸ್ಟೆಂಟ್- 4
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್ & ಜೂನಿಯರ್ ಗ್ರೇಡ್- 8
ಸೀನಿಯರ್ ಅಸಿಸ್ಟೆಂಟ್ (HR)- 4

Ad Widget . Ad Widget .

ವಿದ್ಯಾರ್ಹತೆ:
ಮ್ಯಾನೇಜರ್(ಫೈನಾನ್ಸ್​)- ಸಿಎ, ಸಿಎಂಎ, ಫೈನಾನ್ಸ್​​ನಲ್ಲಿ ಎಂಬಿಎ, ಸಿಎಫ್​ಎ
ಆಫೀಸ್ ಅಸಿಸ್ಟೆಂಟ್- ಪದವಿ
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್ & ಜೂನಿಯರ್ ಗ್ರೇಡ್- ಪದವಿ
ಸೀನಿಯರ್ ಅಸಿಸ್ಟೆಂಟ್ (HR)- ಎಂಬಿಎ

ವಯೋಮಿತಿ:
ಮ್ಯಾನೇಜರ್(ಫೈನಾನ್ಸ್​)- 37 ವರ್ಷ
ಆಫೀಸ್ ಅಸಿಸ್ಟೆಂಟ್- 32 ವರ್ಷ
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್- 48 ವರ್ಷ
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಜೂನಿಯರ್ ಗ್ರೇಡ್- 40 ವರ್ಷ
ಸೀನಿಯರ್ ಅಸಿಸ್ಟೆಂಟ್ (HR)- 32 ವರ್ಷ

ವಯೋಮಿತಿ ಸಡಿಲಿಕೆ:
ಒಬಿಸಿ(NCL) ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವೇತನ:
ಮ್ಯಾನೇಜರ್(ಫೈನಾನ್ಸ್​)- ಮಾಸಿಕ ₹ 95,000-1,15,000
ಆಫೀಸ್ ಅಸಿಸ್ಟೆಂಟ್- ಮಾಸಿಕ ಽ₹ 30,000- 34,000
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಸೀನಿಯರ್ ಗ್ರೇಡ್- ಮಾಸಿಕ ₹ 1,15,000-1,35,000
ಮ್ಯಾನೇಜರ್ (AVSEC ಟ್ರೈನಿಂಗ್ & ಆಡಿಟ್) ಜೂನಿಯರ್ ಗ್ರೇಡ್- ಮಾಸಿಕ ₹ 90,000-1,05,000
ಸೀನಿಯರ್ ಅಸಿಸ್ಟೆಂಟ್ (HR)- ಮಾಸಿಕ ₹ 30,000-34,000

ಉದ್ಯೋಗದ ಸ್ಥಳ:
ಚೆನ್ನೈ
ದೆಹಲಿ

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Leave a Comment

Your email address will not be published. Required fields are marked *