ವೆನೆಜುವಲಾದಿಂದ ಬರಲಿದೆ ಕಚ್ಚಾ ತೈಲ

ಸಮಗ್ರ ನ್ಯೂಸ್: ಮೂರು ವರ್ಷಗಳ ಬಳಿಕ ವೆನೆಜುವಲಾದಿಂದ ಕಚ್ಚಾ ತೈಲ ಖರೀದಿಸಲು ಭಾರತ ಮುಂದಾಗಿದೆ. ಇದಕ್ಕೆ ಪೂರಕವಾಗಿ, ವೆನೆಜುವೆಲಾ ಸೇರಿದಂತೆ ನಿಬರ್ಂಧ ಇಲ್ಲದ ಯಾವುದೇ ದೇಶದಿಂದ ತೈಲ ಆಮದು ಮಾಡಿಕೊಳ್ಳಲು ಭಾರತ ಸಿದ್ಧ ಎಂದು ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡಾ ಹೇಳಿಕೆ ನೀಡಿದ್ದಾರೆ,

Ad Widget ... ..

ರಿಲಯನ್ಸ್ ಇಂಡಸ್ಟ್ರೀಸ್, ಇಂಡಿಯನ್ ಆಯಿಲ್ ಹಾಗೂ ಎಚ್‍ಪಿಸಿಎಲ್-ಮಿತ್ತಲ್ ಎನರ್ಜಿ ವೆನೆಜುವೆಲಾದ ತೈಲ ಖರೀದಿಸಿದ್ದು, ಇದು ಮುಂದಿನ ಎರಡು ತಿಂಗಳುಗಳಲ್ಲಿ ಭಾರತಕ್ಕೆ ಬರುವ ಸಾಧ್ಯತೆಯಿದೆ.

Ad Widget

Leave a Comment

Your email address will not be published. Required fields are marked *