Ad Widget .

ಸಂಸತ್ತಿನಲ್ಲಿ ಭದ್ರತಾ ಲೋಪ/ ಭದ್ರತಾ ನಿಯಮದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ಸಂಸತ್ ಭವನದಲ್ಲಿ ಭದ್ರತಾ ಲೋಪ ಕಂಡು ಬಂದ ನಂತರ ನೂತನ ಸಂಸತ್ತಿನ ಭದ್ರತಾ ಪ್ರೋಟೋಕಾಲ್‍ಗಳನ್ನು ಪರಿಷ್ಕರಿಸಲಾಗಿದೆ. ಸಂಸದರು, ಸಿಬ್ಬಂದಿ ಸದಸ್ಯರು ಮತ್ತು ಪತ್ರಿಕಾ ಮಾಧ್ಯಮಗಳಿಗೆ ಪ್ರತ್ಯೇಕ ಪ್ರವೇಶ ಕಲ್ಪಿಸಲಾಗಿದ್ದು, ಸಂಕೀರ್ಣದ ಪ್ರವೇಶವನ್ನು ಸಂದರ್ಶಕರಿಗೆ ಮುಚ್ಚಲಾಗಿದೆ, ಮುಂದೆ ಸಂದರ್ಶಕರಿಗೆ ಅನುಮತಿಸಿದರೆ ನಾಲ್ಕನೇ ಗೇಟ್‍ನಿಂದ ಪ್ರವೇಶಿಸುತ್ತಾರೆ.

Ad Widget . Ad Widget .

ಸದನದ ಒಳಗೆ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಜನರು ಲೋಕಸಭೆಯ ಚೇಂಬರ್‍ಗೆ ಜಿಗಿಯುವುದನ್ನು ತಡೆಯಲು ಸಂದರ್ಶಕರ ಗ್ಯಾಲರಿಯನ್ನು ಗಾಜಿನಿಂದ ಮುಚ್ಚಲಾಗುತ್ತದೆ. ವಿಮಾನ ನಿಲ್ದಾಣಗಳಲ್ಲಿ ಇರುವಂತೆ ಬಾಡಿ ಸ್ಕ್ಯಾನ್ ಯಂತ್ರಗಳನ್ನು ಸಂಸತ್ತಿನಲ್ಲಿ ಅಳವಡಿಸಲಾಗುತ್ತದೆ.

Ad Widget . Ad Widget .

Leave a Comment

Your email address will not be published. Required fields are marked *