ಪ್ರವಾಸಿಗರಿಗೆ ಶುಭ ಸುದ್ದಿ/ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು

ಸಮಗ್ರ ನ್ಯೂಸ್: ಬೆಂಗಳೂರಿನಿಂದ 60 ಕಿಮೀ ದೂರ ಇರುವ ನಂದಿ ಬೆಟ್ಟಕ್ಕೆ ಇಂದಿನಿಂದ ಎಲೆಕ್ನಿಕ್ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗೆ ಸಂತಸ ತಂದಿದೆ.

Ad Widget ... ..

ಪ್ರವಾಸಿಗರಿಗೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತ ಎನಿಸಿರುವ ನಂದಿ ಬೆಟ್ಟದಲ್ಲಿ ವಾರಾಂತ್ಯದಲ್ಲಿ ಕಾಲಿಡಲೂ ಜಾಗ ಇರದಷ್ಟು ಜನ ಸಂದಣಿ ಇರುತ್ತದೆ. ಇದರ ಜೊತೆಗೆ ವಾಹನಗಳ ನಿಲುಗಡೆ, ಟ್ರಾಫಿಕ್ ಜಾಮ್ ಸಮಸ್ಯೆ ಇದ್ದೇ ಇರುತ್ತದೆ.

Ad Widget

ಇದಕ್ಕೆ ಪರ್ಯಾಯವಾಗಿ ಇಂದಿನಿಂದ ಎಲೆಕ್ಟಿಕ್ ರೈಲು ಓಡಾಟ ನಡೆಸಲಿದ್ದು, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ.

Leave a Comment

Your email address will not be published. Required fields are marked *