Ad Widget .

Yash-19 ಟೈಟಲ್ ಲಾಂಚ್‌ಗೆ ಕೌಂಟ್‌ ಡೌನ್!.. ಅಭಿಮಾನಿಗಳು ಫುಲ್ ಖುಷ್

ಸಮಗ್ರ ನ್ಯೂಸ್: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಅಭಿನಯದ Yash-19 ಸಿನಿಮಾದ ಟೈಟಲ್ ಅನೌನ್ಸ್‌ಗೆ ಕೌಂಟ್ ಡೌನ್ ಶುರು ಆಗಿದೆ. ಅಭಿಮಾನಿಗಳಂತು ದೊಡ್ಡ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ.

Ad Widget . Ad Widget .

ಹಲವು ತಿಂಗಳು ಕಾತರದಿಂದಲೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಡಿಸೆಂಬರ್ 8 ರಂದು ಬೆಳಗ್ಗೆ 9.55 ನಿಮಿಷಕ್ಕೇನೆ ಒಂದು ಇಂಟ್ರಸ್ಟಿಂಗ್ ಟೈಟಲ್ ಸಿಗಲಿದೆ. ಇದರ ಜೊತೆಗೆ ಒಂದಷ್ಟು ಹೊಸ ಮಾಹಿತಿನೂ ರಿವೀಲ್ ಆಗಲಿದೆ. Yash-19 ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲ ಇದೆ. ಇದನ್ನ ಬಹು ದಿನಗಳಿಂದೇ ಕಾಯುತ್ತಿರೋ ಫ್ಯಾನ್ಸ್ ತಮ್ಮದೇ ರೀತಿಯಲ್ಲಿಯೆ ಇದೀಗ ವೆಲ್‌ ಕಮ್ ಮಾಡೋಕೆ ರೆಡಿ ಆಗಿದ್ದಾರೆ.
ಡಿಸೆಂಬರ್ ಅನ್ನೊದು ಯಶ್ ಗೆ ತುಂಬಾ ಸ್ಪೆಷಲ್ ಅಂತೆ. ಈ ತಿಂಗಳಿನಲ್ಲೆ ಯಶ್ ಸಿನಿಮಾ ತುಂಬಾ ಸಕ್ಸಸ್ ಮಾಡಿದೆ.

Ad Widget . Ad Widget .

ಇನ್ನೂ ಯಶ್-19 ಸಿನಿಮಾದಲ್ಲಿ ಮೂವರು ನಾಯಕಿಯರು ಇದ್ದಾರೆ. ಸಾಯಿ ಪಲ್ಲವಿ, ಮೃಣಾಲ್ ಠಾಕೂರ್ ಹೆಸರು ಕೇಳಿ ಬರ್ತಿದೆ. ಮೂರನೇ ನಾಯಕಿ ಯಾರು ಅನ್ನೋ ಕುತೂಹಲ ಕೂಡ ಈ ಹೆಚ್ಚಾಗಿದೆ. ಇದರೊಟ್ಟಿಗೆ ಚಿತ್ರದ ಟೈಟಲ್ ಅನ್ನ 9.55 ಕ್ಕೆ ಯಾಕೆ ರಿಲೀಸ್ ಮಾಡಲಾಗುತ್ತಿದೆ ಅನ್ನುವ ಪ್ರಶ್ನೆ ಇದೆ.
ಒಟ್ಟಾರೆ ಅಭಿಮಾನಿಗಳಂತೂ ತುಂಬಾ ಕಾತುರದಿಂದ ಕಾಯುತ್ತಿದ್ದಾರೆ.

Leave a Comment

Your email address will not be published. Required fields are marked *