Ad Widget .

ಡಿಗ್ರೀ ಪಾಸ್​ ಆಗಿದ್ರೆ ಸಾಕು, ಲಕ್ಷಗಟ್ಟಲೆ ಸಂಬಳ ಕೊಡೋ ಈ ಜಾಬ್​ಗೆ ಸೇರ್ಬೋದು!

ಸಮಗ್ರ ಉದ್ಯೋಗ: Ministry of Civil Aviation ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಅಪ್ಪರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಡಿಸೆಂಬರ್ 7, 2023. ಆಸಕ್ತರು ಆಫ್​ಲೈನ್​/ ಪೋಸ್ಟ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸೇರಿ ಇತರೆ ಕಡೆ ಪೋಸ್ಟಿಂಗ್ ನೀಡಲಾಗುತ್ತದೆ.

Ad Widget . Ad Widget .

ಹುದ್ದೆಯ ಮಾಹಿತಿ:
ಅಪ್ಪರ್ ಡಿವಿಶನ್ ಕ್ಲರ್ಕ್-1
ಸೀನಿಯರ್ ಇನ್ಸ್​ಪೆಕ್ಟರ್- 7

Ad Widget . Ad Widget .

ವಿದ್ಯಾರ್ಹತೆ:
ಅಪ್ಪರ್ ಡಿವಿಶನ್ ಕ್ಲರ್ಕ್- ಡಿಗ್ರಿ
ಸೀನಿಯರ್ ಇನ್ಸ್​ಪೆಕ್ಟರ್- ಡಿಪ್ಲೊಮಾ, ಡಿಗ್ರಿ

ವೇತನ:
ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಸೀನಿಯರ್ ಇನ್ಸ್​ಪೆಕ್ಟರ್- ಮಾಸಿಕ ₹ 44,900-1,42,400

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಉದ್ಯೋಗದ ಸ್ಥಳ:
ತೆಲಂಗಾಣದ ಸಿಖಂದರಾಬಾದ್
ನವದೆಹಲಿ- ದೆಹಲಿ
ಕರ್ನಾಟಕ- ಬೆಂಗಳೂರು

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ದಕ್ಷಿಣ ವೃತ್ತ ಬೆಂಗಳೂರು
ರೈಲು ಸಂರಕ್ಷಾ ಭವನ
2 ನೇ ಮಹಡಿ
ವಿಭಾಗೀಯ ರೈಲ್ವೆ ಕಚೇರಿ ಮೆಜೆಸ್ಟಿಕ್ ಹಿಂಭಾಗ
ಬೆಂಗಳೂರು- 560023

ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 7, 2023

Leave a Comment

Your email address will not be published. Required fields are marked *