Ad Widget .

ಮಡಿಕೇರಿ: ನಗರಸಭಾ ಸದಸ್ಯನಿಂದ ನಗರಸಭೆ ಕಾರ್ಮಿಕನ ಮೇಲೆ ಹಲ್ಲೆ ಆರೋಪ| ಪ್ರಕರಣ ದಾಖಲು

ಸಮಗ್ರ ನ್ಯೂಸ್: ಮಡಿಕೇರಿ ನಗರಸಭೆಯಲ್ಲಿ ನೀರು ಗಂಟಿ ಕೆಲಸ ನಿರ್ವಹಿಸುತ್ತಿರುವ ಅನಿಲ್ ಕುಮಾರ್ ರವರ ಮೇಲೆ ಮಡಿಕೇರಿ ನಗರಸಭಾ ಸದಸ್ಯ ಸುಬ್ರಮಣಿ ಜಿ.ಆರ್ ಎಂಬುವರು ಹಲ್ಲೆ ಎಸಗಿರುವ ಘಟನೆ ಡಿಸೆಂಬರ್ 3 ರಂದು ಸಂಜೆ ನಡೆದಿದೆ.

Ad Widget . Ad Widget .

ಹಲ್ಲೆಗೊಳಗಾದ ಅನಿಲ್ ಕುಮಾರ್ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *