ಹಾವೇರಿಯ ಹೊಸಮಠಕ್ಕೆ ಮುರಘಾ ಶರಣರು/ ಮೌನ ವೃತದಲ್ಲಿರುವ ಮುರಘಾ ಶರಣರು

ಸಮಗ್ರ ನ್ಯೂಸ್: ಹಾವೇರಿಯ ಶಾಖಾಮಠವಾದ ಹೊಸಮಠಕ್ಕೆ ಚಿತ್ರದುರ್ಗದ ಶಿವಮೂರ್ತಿ ಮುರಘಾ ಶರಣರು ಶುಕ್ರವಾರ ಆಗಮಿಸಿದ್ದಾರೆ. ಶರಣರು ಹೊಸಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಶನಿವಾರ ಭಕ್ತರನ್ನ ಭೇಟಿಯಾಗಲಿದ್ದಾರೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮಿಜಿ ತಿಳಿಸಿದ್ದಾರೆ.

Ad Widget ... ..

ಇದು ಮುರುಘಾ ಶರಣರ ಮೂಲ ಮಠವಾಗಿದ್ದು ಮುರುಘಾ ಶರಣರಿಗೆ ತವರ ಮನೆ ಇದ್ದಂತೆ. ಹೊಸ ವಾತಾವರಣಕ್ಕಾಗಿ ಶರಣರು ಇಲ್ಲಿಗೆ ಬಂದಿದ್ದಾರೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Ad Widget

ಸದ್ಯ ಮುರುಘಾ ಶರಣರು ಮೌನ ವೃತದಲ್ಲಿದ್ದು, ಇಲ್ಲಿನ ಭಕ್ತರ ಕೋರಿಕೆ ಮೇರೆಗೆ ಹೊಸಮಠಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *