ಮಡಿಕೇರಿ: ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಿಂದ ಸ್ವಯಂ ಪ್ರೇರಿತ ಕಲಾಪ ಬಹಿಷ್ಕಾರ

ಸಮಗ್ರ ನ್ಯೂಸ್: ಚಿಕ್ಕಮಗಳೂರು ವಕೀಲಯೊಬ್ಬರ ಮೇಲೆ ಪೊಲೀಸರಿಂದ ನಡೆದ ಹಲ್ಲೆ ಪ್ರಕರಣ ಖಂಡಿಸಿ ಡಿ.1ರಂದು ಮಡಿಕೇರಿ ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದರು.

Ad Widget ... ..

ಪ್ರತಿಭಟನೆಯಲ್ಲಿ ಆರೋಪಿ ಪೊಲೀಸರನ್ನು ಬಂಧಿಸುವಂತೆ ಆಗ್ರಹಿಸಿದ ಮಡಿಕೇರಿ ವಕೀಲರ ಸಂಘದ ಸದಸ್ಯರು ಡಿ. 1ರಂದು ಸ್ವಯಂ ಪ್ರೇರಿತರಾಗಿ ಕಲಾಪಗಳಿಂದ ದೂರ ಉಳಿದರು.

Ad Widget

Leave a Comment

Your email address will not be published. Required fields are marked *