Ad Widget .

ಕನ್ನಡ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್‌ನಲ್ಲಿ ತೀಕ್ಷಾ ಪಿ ಆಯ್ಕೆ

ಸಮಗ್ರ ನ್ಯೂಸ್: ಝೀ ಕನ್ನಡ ವತಿಯಿಂದ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.1 ರಂದು ಝೀ ಕನ್ನಡದ ಡ್ರಾಮ ಜ್ಯೂನಿಯರ್ ಸೀಸನ್-5 ಮೆಗಾ ಆಡಿಷನ್‌ ನಡೆಯಿತು.

Ad Widget . Ad Widget .

ಇದರಲ್ಲಿ ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಆಂಗ್ಲಮಾಧ್ಯಮದ 4ನೇ ತರಗತಿ ವಿದ್ಯಾರ್ಥಿನಿ ತೀಕ್ಷಾ ಪಿ ಇವರು ಆಯ್ಕೆಯಾಗಿದ್ದಾರೆ. ಇವರು ಪಾಲ್ತಾಡಿ ಪುರುಷೋತ್ತಮ ಮತ್ತು ಪುಷ್ಪಾವತಿ ದಂಪತಿಯ ಪುತ್ರಿ.

Ad Widget . Ad Widget .

Leave a Comment

Your email address will not be published. Required fields are marked *