‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್
ಉತ್ತರ ಪ್ರದೇಶ ಸರ್ಕಾರ ಸಂತ ತನ್ವರದಾಸ್ ಲೀಲಾರಾಮ್ ವಾಸ್ವಾನಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನವೆಂಬರ್ 25 ಶನಿವಾರವನ್ನು (ಇಂದು) ‘ನೋ ನಾನ್ ವೆಜ್ ಡೇ’ (ಮಾಂಸ ರಹಿತ ದಿನ)ಎಂದು ಅಧಿಕೃತವಾಗಿ ಘೋಷಿಸಿದೆ. ಅಂತಾರಾಷ್ಟ್ರೀಯ ಮಾಂಸರಹಿತ ದಿನವೆಂದು ಸಾಧು ವಾಸ್ವಾನಿ ಅವರ ಜನ್ಮದಿನವನ್ನು ಗುರುತಿಸಿ, ಉತ್ತರ ಪ್ರದೇಶದಲ್ಲಿ ಮಾಂಸದ ಅಂಗಡಿಗಳು ಮತ್ತು ಕಸಾಯಿಖಾನೆಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಬೇಕೆಂದು ಆದೇಶಿಸಲಾಗಿದೆ. ವಾಸ್ವಾನಿ ಭಾರತೀಯ ಶಿಕ್ಷಣತಜ್ಞರಾಗಿದ್ದು, ಪಾಕಿಸ್ತಾನದ ಸಿಂದ್‌ನಲ್ಲಿ ಸೇಂಟ್ ಮೀರಾ ಶಾಲೆಯನ್ನು ತೆರೆದರು. ಪುಣೆಯಲ್ಲಿ ಸಾಧುವಾಸ್ವಾನಿಯವರ ಬೋಧನೆಗಳಿಗೆ ಸಂಬಂಧಿಸಿದ […]
‘ನೋ ನಾನ್ ವೆಜ್ ಡೇ’/ ಉತ್ತರ ಪ್ರದೇಶದಲ್ಲಿ ಇಂದು ಮಾಂಸದಂಗಡಿಗಳು ಬಂದ್ Read More »