November 2023

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ!

ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಕಡಿಮೆ ಬೆಲೆಯಲ್ಲಿ ಉತ್ತಮ ಫೋನ್ ಸಿಕ್ಕರೆ ಅದು ಖುಷಿಯಾಗುತ್ತದೆ ಅಲ್ವಾ? ಪ್ರತಿಯೊಬ್ಬರೂ ಬಜೆಟ್ ಶ್ರೇಣಿಯ ಅತ್ಯುತ್ತಮ ಹ್ಯಾಂಡ್‌ಸೆಟ್ ಅನ್ನು ಬಯಸುತ್ತಾರೆ. ಕೈಗೆಟುಕುವ ಮೊಬೈಲ್ ಫೋನ್‌ಗಳ ವಿಷಯಕ್ಕೆ ಬಂದರೆ, ಮೊದಲು ಮನಸ್ಸಿಗೆ ಬರುವುದು Redmi, Redmi, Vivo. ಆದರೆ ಹೆಚ್ಚಾಗಿ ಯಾವ ಫೋನ್ ಕೊಳ್ಳಬೇಕು ಎಂಬುದು ಅರ್ಥವಾಗದೇ ನಮ್ಮ ಕೆಲಸ ಕಷ್ಟವಾಗುತ್ತದೆ. ನೀವೂ ಹೊಸ ಫೋನ್​ ಹುಡುಕುತ್ತಿದ್ದರೆ, ನಾವು ನಿಮಗೆ ಉತ್ತಮ ಕೊಡುಗೆಯನ್ನು ತಂದಿದ್ದೇವೆ. ನೀವು ಅಗ್ಗದ ಶ್ರೇಣಿಯಲ್ಲಿ ಸೂಪರ್​ ಫೋನ್ […]

Amazon Offer: ಬಿಡುಗಡೆ ಆಯ್ತು ರೆಡ್ಮಿ ನ್ಯೂ ಮೊಬೈಲ್​! ಒಳ್ಳೆ ಫೀಚರ್ಸ್ ಹಾಗೂ ಕಡಿಮೆ ಬೆಲೆ ಕೂಡ! Read More »

ಸರ್ಕಾರಿ ಉದ್ಯೋಗ ಬೇಕಾ? ಹಾಗಾದ್ರೆ ಈಗಲೇ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: 8 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. NHAI ಎಂಬ ಕಂಪನಿಯು ನೇಮಕಾತಿಯನ್ನು ಆರಂಭಿಸಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.ಎನ್‌ಎಚ್‌ಎಐ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರ್ಜಿಗಳನ್ನು ಆಹ್ವಾನಿಸಿದೆ. ಹುದ್ದೆ:

ಸರ್ಕಾರಿ ಉದ್ಯೋಗ ಬೇಕಾ? ಹಾಗಾದ್ರೆ ಈಗಲೇ ಅಪ್ಲೇ ಮಾಡಿ Read More »

ಸುಳ್ಯ: ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಆರೋಪಿಗೆ ಜೈಲು

ಸಮಗ್ರ ನ್ಯೂಸ್:ಪರವಾನಿಗೆ ಇಲ್ಲದೆ ನಾಡಕೋವಿಗೆ ಹೊಂದಿದ್ದ ಪ್ರಕರಣದ ಆರೋಪಿಗೆ ಸುಳ್ಯ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 2013 ರಲ್ಲಿ ಕಣ್ಣೂರು ಜಿಲ್ಲೆಯ ಎಂ.ಕೆ ಅಜಿತ್‌ ಅವರು ಆಲೆಟ್ಟಿ ಗ್ರಾಮದ ಬಟ್ಟಂಗಾಯ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನಲ್ಲಿ ಇರುವ ಮನೆಗೆ ಪರವಾನಿಗೆ ಇಲ್ಲದ ನಾಡ ಕೋವಿ, ಗನ್‌ ಪೌಡರ್‌ ಹಾಗೂ 2 ಕಬ್ಬಿಣದ ಕಡ್ಡಿಗಳನ್ನು ತಂದಿದ್ದರು. ಈ ವಿಚಾರ ಪೋಲೀಸರಿಗೆ ತಿಳಿದು ಆರೋಪಿಯಾ ವಿರುದ್ಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ಸುಳ್ಯ ನ್ಯಾಯಾಲಯದಲ್ಲಿ ನಡೆದಿದ್ದು,

ಸುಳ್ಯ: ಪರವಾನಿಗೆ ಇಲ್ಲದೆ ನಾಡ ಕೋವಿ ಹೊಂದಿದ್ದ ಆರೋಪಿಗೆ ಜೈಲು Read More »

ಸುಬ್ರಹ್ಮಣ್ಯ : ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಆಸರೆ ನೀಡಿದ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌

ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ರೋಡ್ ಸೈಡಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಗೆ 24 ಗಂಟೆಗಳ ಬಳಿಕ ರವಿಕಕ್ಕೆಪದವು ಆಸರೆ ನೀಡಿದ ಘಟನೆ ನ.18ರಂದು ನಡೆದಿದೆ. ನ.17 ರ ಸಂಜೆ ಇಂಜಾಡಿ ಬಳಿ ಬೆಂಗಳೂರು ನಿವಾಸಿ ಸಂತೋಷ್ ರಸ್ತೆ ಬದಿ ಬಿದ್ದ ಸ್ಥಿತಿಯಲ್ಲಿದ್ದರು. ಸಾರಾಯಿ ಕುಡಿದು ಮಲಗಿದ್ದಾನೆ ಎಂದು ಯಾರು ಗಮನ ಹರಿಸಿರಲಿಲ್ಲ. 24 ಗಂಟೆಗಳು ಕಳೆದರೂ ಅಲ್ಲೇ ಇದ್ದ ವ್ಯಕ್ತಿಯನ್ನು ಕೊನೆಗೆ ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನವರು ಉಪಚರಿಸಿದರು. ನ.17 ರ ಸಂಜೆ ಇಂಜಾಡಿ

ಸುಬ್ರಹ್ಮಣ್ಯ : ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಗೆ ಆಸರೆ ನೀಡಿದ ರವಿಕಕ್ಕೆಪದವು ಸಮಾಜ ಸೇವಾ ಟ್ರಸ್ಟ್‌ Read More »

ಡ್ರೈವರ್​ ಕೆಲಸಕ್ಕಾಗಿ ಹುಡುಕ್ತಾ ಇದ್ದೀರಾ? ಈಗಲೇ ಇಲ್ಲಿಗೆ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ನೀವು ಉತ್ತಮವಾಗಿ ವಾಹನ ಚಲಾವಣೆ ಮಾಡುತ್ತೀರಿ ಎಂದಾದರೆ ಈ ಜಾಬ್​ಗೆ ಆದಷ್ಟು ಬೇಗ ಅಪ್ಲೈ ಮಾಡಿ. ಬೆಂಗಳೂರಿನಲ್ಲಿ ಕೆಲಸ ಇರುತ್ತದೆ. ಒಂದು ಕಂಪನಿಗೆ ಸಂಬಂಧಿಸಿದ ವಾಹನ ಚಲಾವಣೆ ಮಾಡಬೇಕಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಹುದ್ದೆ: ಡ್ರೈವರ್ ಸಂಸ್ಥೆ: ನಿರ್ಮಾಣ್ ಗ್ಲಾಸ್ ಮತ್ತು ಪ್ಲೈವುಡ್ಸ್ ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ https://www.google.com/search?q=driver+job+karnatkja&sca_esv=584537772&rlz=1C1VDKB_enIN1081IN1081&ei=ntRdZbafK-7n2roPvZKPMA&uact=5&oq=driver+job+karnatkja&gs_lp=Egxnd3Mtd2l6LXNlcnAiFGRyaXZlciBqb2Iga2FybmF0a2phMgkQABiABBgNGApImipQswVYkChwBHgBkAEAmAGdA6AB_iCqAQowLjEwLjkuMC4xuAEDyAEA-AEBqAIKwgIKEAAYRxjWBBiwA8ICFhAAGAMYjwEY5QIY6gIYtAIYjAPYAQHCAhYQLhgDGI8BGOUCGOoCGLQCGIwD2AEBwgIZEAAYAxiPARjlAhjlAhjqAhi0AhiMA9gBAcICChAAGIAEGIoFGEPCAgsQABiABBiKBRiRAsICCxAAGIAEGLEDGIMBwgIQEAAYgAQYigUYsQMYgwEYCsICDhAuGIAEGIoFGLEDGJECwgIREAAYgAQYigUYsQMYgwEYkQLCAhMQLhiABBiKBRixAxjHARjRAxhDwgIKEC4YgAQYigUYQ8ICFhAuGIAEGIoFGLEDGIMBGMcBGNEDGEPCAggQABiABBixA8ICCBAuGIAEGLEDwgIdEC4YgAQYigUYsQMYkQIYlwUY3AQY3gQY4ATYAQLCAg8QABiABBiKBRhDGEYY-wHCAg0QLhiABBiKBRixAxhDwgIIEAAYgAQYyQPCAgsQABiABBiKBRiSA8ICDRAAGIAEGIoFGMkDGEPCAhAQABiABBiKBRixAxiDARhDwgINEAAYgAQYigUYsQMYQ8ICDhAAGIAEGIoFGLEDGJECwgIQEC4YgAQYigUYsQMY1AIYQ8ICDhAAGIAEGLEDGIMBGMkDwgIFEAAYgATCAgsQABiABBixAxjJA8ICBxAAGIAEGArCAgYQABgWGB7CAggQABgWGB4YCuIDBBgAIEGIBgGQBgK6BgQIARgKugYGCAIQARgU&sclient=gws-wiz-serp&ibp=htl;jobs&sa=X&ved=2ahUKEwir3f6WvNeCAxVlc_UHHajsB98Qkd0GegQICxAB#fpstate=tldetail&htivrt=jobs&htiq=driver+job+karnatkja&htidocid=-AERslIP3Hdi5aA9AAAAAA%3D%3D online ಮೂಲಕ ಅರ್ಜಿ ಹಾಕಿಸಂಬಳ: 23,000ವಿದ್ಯಾರ್ಹತೆ: ನೀವು ಹತ್ತನೇ ತರಗತಿ ಪಾಸ್​ ಆಗಿರಬೇಕು. ಪದವಿ ಆಗಿರಬಾರದು ಈ ರೀತಿ ಅರ್ಹತೆ

ಡ್ರೈವರ್​ ಕೆಲಸಕ್ಕಾಗಿ ಹುಡುಕ್ತಾ ಇದ್ದೀರಾ? ಈಗಲೇ ಇಲ್ಲಿಗೆ ಅರ್ಜಿ ಹಾಕಿ Read More »

ಬೆಂಗಳೂರು ಕಂಬಳಕ್ಕೆ ಸಕಲ ಸಿದ್ದತೆ| ರಾಜಧಾನಿಯಲ್ಲಿ ರಾರಾಜಿಸಲಿದೆ ಕರಾವಳಿಯ ಜಾನಪದ ಕ್ರೀಡೆ

ಸಮಗ್ರ ನ್ಯೂಸ್: ಕರಾವಳಿಯ ಜಾನಪದ ಮತ್ತು ಸಾಂಸ್ಕೃತಿಕ ಕ್ರೀಡೆಯಾದ ಕಂಬಳದ ವೈಭವವನ್ನು ರಾಜಧಾನಿಯಲ್ಲಿ ಸಾಕಾರಗೊಳಿಸಿ ಇಡೀ ಜಗತ್ತಿಗೆ ಉಣಬಡಿಸುವ ಮಹತ್ವಾಕಾಂಕ್ಷೆ ಹೊತ್ತಿರುವ ಬೆಂಗಳೂರು ಕಂಬಳಕ್ಕೆ ದಿನ ಸನ್ನಿಹಿತವಾಗುತ್ತಿದೆ. ನವೆಂಬರ್‌ 25 ಮತ್ತು 26ರಂದು ಅದ್ಧೂರಿ ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಹಿಂದಿನಿಂದಲೂ ಕುತೂಹಲ ಮೂಡಿಸಿದ್ದ, ಕಾಂತಾರ ಸಿನಿಮಾದ ಮೂಲಕ ಇಡೀ ದೇಶದ ಗಮನ ಸೆಳೆದ ಕಂಬಳ ಈಗ ರಾಜಧಾನಿಯಲ್ಲಿ ಹೊಸ ದಾಖಲೆ ಬರೆಯಲು ʻಕರೆ”

ಬೆಂಗಳೂರು ಕಂಬಳಕ್ಕೆ ಸಕಲ ಸಿದ್ದತೆ| ರಾಜಧಾನಿಯಲ್ಲಿ ರಾರಾಜಿಸಲಿದೆ ಕರಾವಳಿಯ ಜಾನಪದ ಕ್ರೀಡೆ Read More »

ಬೆಳ್ತಂಗಡಿ: ತೆಕ್ಕಾರಿ‌ನಲ್ಲಿ ನಾಗಸಾನಿಧ್ಯದ ಸುಳಿವು| ಮುಸ್ಲಿಂ ವ್ಯಕ್ತಿ ಬಿಟ್ಟುಕೊಟ್ಟ‌ ಜಾಗದಲ್ಲಿ ಬಿಚ್ಚಿಕೊಳ್ತಿದೆ ಗೋಪಾಲಕೃಷ್ಣನ ರಹಸ್ಯ!!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ಮುಸ್ಲಿಂ ವ್ಯಕ್ತಿ ಅತಿಕ್ರಮಿಸಿದ್ದ ಜಾಗದಲ್ಲಿ ದೇವಸ್ಥಾನ ಪತ್ತೆ ವಿಚಾರ ‘ ಇದೀಗ ಅದರ ಬೆನ್ನಲ್ಲೇ ಗ್ರಾಮಸ್ಥರು ಅದೇ ಜಾಗದಲ್ಲಿಯೇ ಪ್ರಶ್ನಾ ಚಿಂತನೆ ಇಟ್ಟಿದ್ದಾರೆ. ಪ್ರಶ್ನಾ ಚಿಂತನೆಯಲ್ಲಿ ನಾಗ ಸಾನಿಧ್ಯದ ಸುಳಿವು ಗೋಚರವಾಗಿದೆ. ದೈವಜ್ಞ ಮಾಡಾವು ವೆಂಕಟ್ರಮಣ್ ಭಟ್ ನೇತೃತ್ವದ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನ ಪತ್ತೆಯಾದ ಜಾಗದ ಹತ್ತಿರದಲ್ಲೇ ನಾಗಬನ ಇರುವ ಸುಳಿವು ಸಿಕ್ಕಿದೆ. ಹಿಂದಿನ ಪ್ರಶ್ನಾ ಚಿಂತನೆ ವೇಳೆ ಉತ್ಖನನ ನಡೆಸಿದ ಮೇಲೆ ಮುಸ್ಲಿಂ ವ್ಯಕ್ತಿ

ಬೆಳ್ತಂಗಡಿ: ತೆಕ್ಕಾರಿ‌ನಲ್ಲಿ ನಾಗಸಾನಿಧ್ಯದ ಸುಳಿವು| ಮುಸ್ಲಿಂ ವ್ಯಕ್ತಿ ಬಿಟ್ಟುಕೊಟ್ಟ‌ ಜಾಗದಲ್ಲಿ ಬಿಚ್ಚಿಕೊಳ್ತಿದೆ ಗೋಪಾಲಕೃಷ್ಣನ ರಹಸ್ಯ!! Read More »

ಕಟೀಲ್ ಗೆ ಟಿಕೆಟ್ ಮಿಸ್ ಆಗಲ್ಲ| ಮಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ನೀಡಿದ್ರು ಸುಳಿವು

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ಹಂಚಿಕೆಯಲ್ಲಿ ತಂದ ಬದಲಾವಣೆಯನ್ನ ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ತರುವ ನಿಟ್ಟಿನಲ್ಲಿ ಕರ್ನಾಟಕದ ಹಾಲಿ 13 ಜನ ಸಂಸದರಿಗೆ ಈ ಬಾರೀ ಟಿಕೆಟ್‌ ನೀಡುವುದಿಲ್ಲ ಎಂಬ ವರದಿಯಾಗಿದ್ದು, ಈ ಬಾರೀ ದಕ್ಷಿಣ ಕನ್ನಡ ಸಂಸದಾಗಿರುವ ನಳಿನ್‌ ಕುಮಾರ್‌ ಕಟೀಲ್‌ ಅವರಿಗೂ ಟಿಕೆಟ್‌ ಮಿಸ್‌ ಎನ್ನಲಾಗಿತ್ತು. ಆದರೆ ಚುನಾವಣೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಟಿಕೆಟ್‌ ನೀಡಲ್ಲ ಎಂಬ ಚರ್ಚೆಗೆ ನೂತನವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ಅವರು

ಕಟೀಲ್ ಗೆ ಟಿಕೆಟ್ ಮಿಸ್ ಆಗಲ್ಲ| ಮಂಗಳೂರಿನಲ್ಲಿ ಬಿ.ವೈ ವಿಜಯೇಂದ್ರ ನೀಡಿದ್ರು ಸುಳಿವು Read More »

ಸುಳ್ಯ: ತಾಕತ್ತಿದ್ದರೆ ನನ್ನನ್ನು ಗಡಿಪಾರು ಮಾಡಿ – ವಜ್ರದೇಹಿ ಶ್ರೀ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಂಗಳೂರು ಗುರುಪುರ ಮಠದ ವಜ್ರದೇಹಿ ಶ್ರೀ ಸುಳ್ಯದಲ್ಲಿ ಗುಡುಗಿದ್ದಾರೆ. ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಮಂಗಳೂರಿನ ಬಜರಂಗದಳದ ಕೆಲವು ಕಾರ್ಯಕರ್ತರನ್ನು ಗಡಿಪಾರು ಮಾಡಿರುವ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಕತ್ತಿನ ಸವಾಲೊಂದನ್ನು ಕೂಡಾ ಹಾಕಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಾಕತ್ತಿದ್ರೆ ನನ್ನನ್ನು ಗಡಿಪಾರು ಮಾಡಲಿ. ಜಮೀರ್ ಅಹ್ಮದ್ ಖಾನ್‌ ಅವರನ್ನು ಗಡಿಪಾರು ಮಾಡಲಿ. ಜಮೀರ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು

ಸುಳ್ಯ: ತಾಕತ್ತಿದ್ದರೆ ನನ್ನನ್ನು ಗಡಿಪಾರು ಮಾಡಿ – ವಜ್ರದೇಹಿ ಶ್ರೀ Read More »

ಮಹಿಳೆಯರೇ ಗಮನಿಸಿ…| ಶಕ್ತಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ ಮಾಡಿದ KSRTC

ಸಮಗ್ರ ನ್ಯೂಸ್: ರಾಜ್ಯದ ಮಹಿಳೆಯರಿಗೆ ಸಾರಿಗೆ ಇಲಾಖೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶಕ್ತಿ ಯೋಜನೆಯಡಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಈಗ ನಿಗದಿತ ಗುರುತಿನ ಚೀಟಿಗಳ ಝರಾಕ್ಸ್ ಪ್ರತಿಗಳನ್ನು ಮಾನ್ಯ ಮಾಡಲು ರಾಜ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದೆ. ಮೊಬೈಲ್ ನಲ್ಲಿರುವ ಆಧಾರ್ ಕಾರ್ಡ್ ಸಾಫ್ಟ್ ಕಾಪಿ ತೋರಿಸಿಯೂ ಪ್ರಯಾಣಿಸಬಹುದು. ಹೀಗಾಗಿ ಉಚಿತ ಬಸ್ ಪ್ರಯಾಣಕ್ಕೆ ಐಡಿ ಕಾರ್ಡ್ ಒರಿಜನಲ್ ಕಡ್ಡಾಯ ಎಂಬ ಹಿಂದಿನ ಆದೇಶದಿಂದ ನಿರಾಳರಾಗಿದ್ದಾರೆ. ಸರ್ಕಾರದ ಸೂಚನೆಗಳನ್ನು ಪಾಲಿಸಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಶಕ್ತಿ

ಮಹಿಳೆಯರೇ ಗಮನಿಸಿ…| ಶಕ್ತಿ ಯೋಜನೆಯಲ್ಲಿ ಮತ್ತೊಂದು ಬದಲಾವಣೆ ಮಾಡಿದ KSRTC Read More »