ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ
ಸಮಗ್ರ ನ್ಯೂಸ್: ನೇಪಾಳದಲ್ಲಿ ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕು ಹಾಗೂ ದೇಶಕ್ಕಿದ್ದ ‘ಹಿಂದು ರಾಷ್ಟ್ರ’ ವೆಂಬ ಸ್ಥಾನಮಾನವನ್ನು ಪುನಃ ನೀಡಬೇಕು ಎಂದು ಆಗ್ರಹಿಸಿ ಸಹಸ್ರಾರು ನಾಗರಿಕರು ನೇಪಾಳದಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರಸ್ತುತ ಅಸ್ಥಿತ್ವದಲ್ಲಿರುವ ಪ್ರಜಾಪ್ರಭುತ್ವ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿ ಆಡಳಿತವನ್ನು ಸಂಪೂರ್ಣ ಕಡೆಗಣಿಸಿವೆ ಎಂದು ಪ್ರತಿಭಟನೆ ನಡೆದಿದ್ದು, “ನಾವು ನಮ್ಮ ರಾಜ ಮತ್ತು ದೇಶವನ್ನು ನಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇವೆ. ರಾಜಪ್ರಭುತ್ವವನ್ನು ಮರಳಿ ತನ್ನಿ. ಗಣರಾಜ್ಯವನ್ನು ರದ್ದುಪಡಿಸಿ” ಎಂಬ ಘೋಷಣೆಗಳು ಮಾರ್ದನಿಸಿವೆ. ನೇಪಾಳದ ಮಾಜಿ […]
ಹಿಂದು ರಾಷ್ಟ್ರದ ಮರುಸ್ಥಾಪನೆ/ ನೇಪಾಳದಲ್ಲಿ ಬೃಹತ್ ಪ್ರತಿಭಟನೆ Read More »