Ad Widget .

ತಿಂಗಳಿಗೆ 81,000 ಸಂಬಳ ಕೊಡ್ತಾರೆ, ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: The National Centre for Disease Informatics and Research ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 7 ಲೋವರ್ ಡಿವಿಶನ್ ಕ್ಲರ್ಕ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಹಾಕಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಫ್​ಲೈನ್/ ಆನ್​ಲೈನ್ ಮೂಲಕ ಅರ್ಜಿ ಹಾಕಬಹುದು. ಡಿಸೆಂಬರ್ 29, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

Ad Widget . Ad Widget .

details
ಲೋವರ್ ಡಿವಿಶನ್ ಕ್ಲರ್ಕ್​- 2
ಅಪ್ಪರ್ ಡಿವಿಶನ್ ಕ್ಲರ್ಕ್- 2
ಸ್ಟೆನೋಗ್ರಾಫರ್- 3

Ad Widget . Ad Widget .

Education
ಲೋವರ್ ಡಿವಿಶನ್ ಕ್ಲರ್ಕ್​- 12ನೇ ತರಗತಿ
ಅಪ್ಪರ್ ಡಿವಿಶನ್ ಕ್ಲರ್ಕ್- ಪದವಿ
ಸ್ಟೆನೋಗ್ರಾಫರ್- 12ನೇ ತರಗತಿ

ವೇತನ:
ಲೋವರ್ ಡಿವಿಶನ್ ಕ್ಲರ್ಕ್​- ಮಾಸಿಕ ₹ 19,900- 63,200
ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಸ್ಟೆನೋಗ್ರಾಫರ್- ಮಾಸಿಕ ₹ 25,500-81,100

ಉದ್ಯೋಗದ ಸ್ಥಳ:
ಬೆಂಗಳೂರು

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ವಯೋಮಿತಿ:
ಕನಿಷ್ಠ 18 ವರ್ಷ ಮತ್ತು ಗರಿಷ್ಠ 27 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

https://ncdirindia.org/recruitment/default.aspx Online ಮೂಲಕ ಅರ್ಜಿ ಹಾಕಿ

ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಇನ್ಫರ್ಮ್ಯಾಟಿಕ್ಸ್ ಅಂಡ್ ರಿಸರ್ಚ್
ನಿರ್ಮಲ್ ಭವನ – ICMR ಕಾಂಪ್ಲೆಕ್ಸ್ (II ಮಹಡಿ)
ಪೂಜಾನಹಳ್ಳಿ
NH-7, B B ರಸ್ತೆ
ಕನ್ನಮಂಗಲ ಪೋಸ್ಟ್
ಬೆಂಗಳೂರು – 562110
ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಡಿಸೆಂಬರ್ 29, 2023
ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 8, 2023

Leave a Comment

Your email address will not be published. Required fields are marked *