ಸಮಗ್ರ ನ್ಯೂಸ್: ಸಾರಕುಟೇಲು ಮನೆಯಲ್ಲಿ ನ. 27ರಂದು ಬಲಿಯೇಂದ್ರ ಪೂಜೆ ನಡೆಯಿತು.

ಪೂಜೆ ಮುಗಿದ ನಂತರ ನಮ್ಮ ಊರಿನ ಕಲಾ ಪ್ರತಿಭೆಯನ್ನು ಎಲ್ಲೆಡೆ ಗುರುತಿಸುವ ಸಲುವಾಗಿ ನಮ್ಮ ಊರಿನ ಹೆಮ್ಮೆಯ ಆರ್ಟಿಸ್ಟ್ ಎಂದು ಗುರುತಿಸಿಕೊಂಡ ದಿವಾಕರ ಕುತ್ಯಾಡಿ ಇವರಿಗೆ

ಸಾರಕುಟೆಲು ಕುಟುಂಬಸ್ಥರ ಪರವಾಗಿ ನಮ್ಮ ಮನೆಯಲ್ಲಿ ಗೆಳೆಯರು ಮತ್ತು ಊರವರು ಬಂಧುಗಳು ಸೇರಿ ಶ್ರೀ ದಿವಾಕರ್ ಅವರನ್ನು ಸನ್ಮಾನಿಸಲಾಯಿತು.