Ad Widget .

ತಿಂಗಳಿಗೆ 1.60 ಲಕ್ಷ ಸಂಬಳ ಕೊಡುವ ಈ ಜಾಬ್​ಗೆ ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: ಫೆರೋ ಸ್ಕ್ರ್ಯಾಪ್ ನಿಗಮ್ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಪ್ಲಿಕೇಶನ್ ಹಾಕಲು ಇವತ್ತೇ ಕೊನೆಯ ದಿನವಾಗಿದೆ. ಒಟ್ಟು 35 ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

Ad Widget . Ad Widget .

ಹುದ್ದೆಯ ಮಾಹಿತಿ:
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಆಪರೇಶನ್ ಡಿಪಾರ್ಟ್​ಮೆಂಟ್​)-9
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಮೇಂಟೇನೆನ್ಸ್​ ಡಿಪಾರ್ಟ್​ಮೆಂಟ್)- 11
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಮೆಟೀರಿಯಲ್ಸ್​ ಮ್ಯಾನೇಜ್​ಮೆಂಟ್​)- 5
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್​)- 7
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಪರ್ಸನಲ್ & ಅಡ್ಮಿನಿಸ್ಟ್ರೇಶನ್)- 3

Ad Widget . Ad Widget .

ವಿದ್ಯಾರ್ಹತೆ:
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಆಪರೇಶನ್ ಡಿಪಾರ್ಟ್​ಮೆಂಟ್​)- ಡಿಪ್ಲೊಮಾ, ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೈನಿಂಗ್/ಮೆಟಲರ್ಜಿಕಲ್/ಪ್ರೊಡಕ್ಷನ್ ಇಂಜಿನಿಯರಿಂಗ್‌ನಲ್ಲಿ ಪದವಿ
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಮೇಂಟೇನೆನ್ಸ್​ ಡಿಪಾರ್ಟ್​ಮೆಂಟ್)- ಡಿಪ್ಲೊಮಾ, ಮೆಕ್ಯಾನಿಕಲ್/ಆಟೋಮೊಬೈಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಪದವಿ
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಮೆಟೀರಿಯಲ್ಸ್​ ಮ್ಯಾನೇಜ್​ಮೆಂಟ್​)- ಪದವಿ, ಎಂಬಿಎ, ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಫೈನಾನ್ಸ್ & ಅಕೌಂಟ್ಸ್​)- CA ಅಥವಾ ICMA, ಫೈನಾನ್ಸ್​ನಲ್ಲಿ ಎಂಬಿಎ
ಎಕ್ಸಿಕ್ಯೂಟಿವ್/ ಜೂನಿಯರ್ ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ (ಪರ್ಸನಲ್ & ಅಡ್ಮಿನಿಸ್ಟ್ರೇಶನ್)- ಕಾನೂನಿನಲ್ಲಿ ಪದವಿ, LLB, ಪದವಿ, MBA, HRM ನಲ್ಲಿ PGDBA, ಕಾರ್ಮಿಕ ಮತ್ತು ಸಮಾಜ ಕಲ್ಯಾಣದಲ್ಲಿ ಸ್ನಾತಕೋತ್ತರ ಪದವಿ, ಸಿಬ್ಬಂದಿ ನಿರ್ವಹಣೆಯಲ್ಲಿ ಡಿಪ್ಲೊಮಾ, ಸಮಾಜಶಾಸ್ತ್ರದಲ್ಲಿ M.A

ವಯೋಮಿತಿ:
ಎಕ್ಸಿಕ್ಯೂಟಿವ್ – 28 ವರ್ಷ
ಜೂನಿಯರ್ ಮ್ಯಾನೇಜರ್ – 30 ವರ್ಷ
ಅಸಿಸ್ಟೆಂಟ್ ಮ್ಯಾನೇಜರ್- 34 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು

ಅರ್ಜಿ ಶುಲ್ಕ:
SC/ST/ಮಾಜಿ ಸೈನಿಕ ಅಭ್ಯರ್ಥಿಗಳು: ಇಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.500/-
ಪಾವತಿ ವಿಧಾನ: ಆನ್‌ಲೈನ್

ವೇತನ:
ಎಕ್ಸಿಕ್ಯೂಟಿವ್ – ಮಾಸಿಕ ₹ 30,000-1,20,000
ಜೂನಿಯರ್ ಮ್ಯಾನೇಜರ್ – ಮಾಸಿಕ ₹ 40,000-1,40,000
ಅಸಿಸ್ಟೆಂಟ್ ಮ್ಯಾನೇಜರ್- ಮಾಸಿಕ ₹ 50,000-1,60,000

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ವೈಯಕ್ತಿಕ ಸಂದರ್ಶನ

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 256, 2023
https://fsnl.mstcindia.co.in/fsnlcareer/2022_2/OSD_2022_2_Index.aspx online ಮೂಲಕ ಅಪ್ಲೇ ಮಾಡಿ.

Leave a Comment

Your email address will not be published. Required fields are marked *