Ad Widget .

ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಪ್ಯಾಶನ್ ನಲ್ಲಿ ಬಿಗ್ ಸೇಲ್| ಸ್ಕ್ರಾಚ್ ಕಾರ್ಡ್ ಗೆದ್ದವರಿಗೆ ಬಹುಮಾನ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಕುಂ..ಕುಂ.. ಮಳಿಗೆಯಲ್ಲಿ ಹಬ್ಬಗಳ ಸಂಭ್ರಮಕ್ಕಾಗಿ ಗ್ರಾಹಕರಿಗೆ ಬಿಗ್ ಸೇಲ್ ನೊಂದಿಗೆ ಸ್ಕ್ರಾಚ್ ಕಾರ್ಡ್ ಆಯೋಜಿಸಿದ್ದು, ಗೆದ್ದವರಿಗೆ ಬಹುಮಾನ ಹಸ್ತಾಂತರ ನಡೆಯಿತು.

Ad Widget . Ad Widget .

5000ದ ಮೇಲಿನ ಖರೀದಿಗೆ ಡೈಮಂಡ್ ಸ್ಕ್ರಾಚ್ ಕಾರ್ಡ್ ನೀಡಲಾಗಿದ್ದು, ಇದರಲ್ಲಿ ಅಡ್ಕಾರ್‌ ವಿನೋಬಾನಗರದ ಆದ್ಯಾ ಕೆ.ಆರ್. ಪ್ರಿಡ್ಜ್ ನ್ನು ತಮ್ಮದಾಗಿಸಿಕೊಂಡೊದ್ದಾರೆ. ಸುಳ್ಯ ಕಾಯರ್ತೊಡಿಯ ಅನುಷ ಕೆೆ. ಅವರು ವಾಷಿಂಗ್ ಮೆಷಿನ್ ಗೆದ್ದುಕೊಂಡರು. ಅವರಿಗೆ ಸಂಸ್ಥೆಯ ಮಾಲಕರು ಬಹುಮಾನ ಹಸ್ತಾಂತರ ಮಾಡಿದರು. ಸಂಸ್ಥೆಯಲ್ಲಿ ವರ್ಣ ವಿನ್ಯಾಸದ ವಸ್ತ್ರಗಳ ಅಪೂರ್ವ ಸಂಗ್ರಹವಿದ್ದು, ಮದುವೆ, ಗೃಹಪ್ರವೇಶ, ಪೂಜಾ ಬಟ್ಟೆಗಳ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ.

Ad Widget . Ad Widget .

2000ದ ಮೇಲಿನ ಲಕ್ಕಿ ಕೂಪನ್ ಕೊಡುಗೆ ನ. 29ರಂದು ಮುಕ್ತಾಯವಾಗಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಬಂಪ‌ರ್ ಬಹುಮಾನ ಬೈಕ್, ಸ್ಕೂಟಿ ಇತ್ಯಾದಿ ಬಹುಮಾನಗಳ ಯೋಜನೆ ಮುಂದಿನ ವರ್ಷ ಸುಳ್ಯ ಜಾತ್ರೆಯವರೆಗೂ ಆಫರ್ ಇರಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *