Ad Widget .

ಕೃಷಿ ವಿಜ್ಞಾನ ಕೇಂದ್ರದಲ್ಲಿ ಉದ್ಯೋಗವಾಕಾಶ! ಒಳ್ಳೆ ವೇತನವನ್ನು ಕೂಡ ಕೊಡ್ತಾರೆ

ಸಮಗ್ರ ಉದ್ಯೋಗ: KLE Krishi Vigyan Kendra ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 4 ಡ್ರೈವರ್, ಸಬ್ಜೆಕ್ಟ್​ ಮ್ಯಾಟರ್ ಸ್ಪೆಷಲಿಸ್ಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 25, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಳಗಾವಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು.

Ad Widget . Ad Widget .

ಹುದ್ದೆಯ ಮಾಹಿತಿ:
ಸೀನಿಯರ್ ಸೈಂಟಿಸ್ಟ್​/ ಹೆಡ್- 1
ಸಬ್ಜೆಕ್ಟ್​ ಮ್ಯಾಟರ್ ಸ್ಪೆಷಲಿಸ್ಟ್​-1
ಡ್ರೈವರ್ (T-I)-1
ಸ್ಕಿಲ್ಡ್​​ ಸಪೋರ್ಟ್​ ಸ್ಟಾಫ್-1

Ad Widget . Ad Widget .

ವಿದ್ಯಾರ್ಹತೆ:
ಸೀನಿಯರ್ ಸೈಂಟಿಸ್ಟ್​/ ಹೆಡ್- ಡಾಕ್ಟರಲ್ ಡಿಗ್ರಿ
ಸಬ್ಜೆಕ್ಟ್​ ಮ್ಯಾಟರ್ ಸ್ಪೆಷಲಿಸ್ಟ್​- ಸ್ನಾತಕೋತ್ತರ ಪದವಿ
ಡ್ರೈವರ್ (T-I)- 10ನೇ ತರಗತಿ
ಸ್ಕಿಲ್ಡ್​​ ಸಪೋರ್ಟ್​ ಸ್ಟಾಫ್- 10ನೇ ತರಗತಿ, ITI

ವಯೋಮಿತಿ:
ಸೀನಿಯರ್ ಸೈಂಟಿಸ್ಟ್​/ ಹೆಡ್- 47 ವರ್ಷ
ಸಬ್ಜೆಕ್ಟ್​ ಮ್ಯಾಟರ್ ಸ್ಪೆಷಲಿಸ್ಟ್​- 35 ವರ್ಷ
ಡ್ರೈವರ್ (T-I)- 30 ವರ್ಷ
ಸ್ಕಿಲ್ಡ್​​ ಸಪೋರ್ಟ್​ ಸ್ಟಾಫ್- 25 ವರ್ಷ

ಅರ್ಜಿ ಶುಲ್ಕ:
SC/ST ಮತ್ತು ಮಹಿಳಾ ಅಭ್ಯರ್ಥಿಗಳು: ಅರ್ಜಿ ಶುಲ್ಕ ಇಲ್ಲ.
ಎಲ್ಲಾ ಇತರ ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್

ಆಯ್ಕೆ ಪ್ರಕ್ರಿಯೆ:
ಡ್ರೈವಿಂಗ್ ಟೆಸ್ಟ್​
ಲಿಖಿತ ಪರೀಕ್ಷೆ
ಸಂದರ್ಶನ

ಉದ್ಯೋಗದ ಸ್ಥಳ:
ಬೆಳಗಾವಿ

ವೇತನ:
ಸೀನಿಯರ್ ಸೈಂಟಿಸ್ಟ್​/ ಹೆಡ್- ಮಾಸಿಕ ₹ 1,31,400
ಸಬ್ಜೆಕ್ಟ್​ ಮ್ಯಾಟರ್ ಸ್ಪೆಷಲಿಸ್ಟ್​- ನಿಗದಿಪಡಿಸಿಲ್ಲ.
ಡ್ರೈವರ್ (T-I)- ನಿಗದಿಪಡಿಸಿಲ್ಲ.
ಸ್ಕಿಲ್ಡ್​​ ಸಪೋರ್ಟ್​ ಸ್ಟಾಫ್- ನಿಗದಿಪಡಿಸಿಲ್ಲ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಇವತ್ತೇ ಕಳುಹಿಸಬೇಕು.

ಕಾರ್ಯದರ್ಶಿ
ಕೆಎಲ್‌ಇ ಸೊಸೈಟಿಯ ಆಡಳಿತ ಮಂಡಳಿ
ಕಾಲೇಜು ರಸ್ತೆ
ಬೆಳಗಾವಿ-590001

Leave a Comment

Your email address will not be published. Required fields are marked *