Ad Widget .

ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ ನಡೆಯಲಿದೆ, ತಿಂಗಳಿಗೆ 1.40 ಲಕ್ಷ ಸಂಬಳ ಕೊಡ್ತಾರೆ!

ಸಮಗ್ರ ಉದ್ಯೋಗ: Bharat Earth Movers Limited-BEML ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅನೇಕ ಮ್ಯಾನೇಜ್​ಮೆಂಟ್ ಟ್ರೈನಿ- ಕಂಪನಿ ಸೆಕ್ರೆಟರಿ​​​ ಪೋಸ್ಟ್​​ಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 24, 2023. ಆಸಕ್ತರು ಪಾಲ್ಗೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Ad Widget . Ad Widget .

ಶೈಕ್ಷಣಿಕ ಅರ್ಹತೆ:
BEML ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಕಂಪನಿ ಕಾರ್ಯದರ್ಶಿಯ ಸಂಸ್ಥೆಯ ಸದಸ್ಯತ್ವದೊಂದಿಗೆ ಅರ್ಹ ಕಂಪನಿ ಕಾರ್ಯದರ್ಶಿಯಾಗಿರಬೇಕು.

Ad Widget . Ad Widget .

ವಯೋಮಿತಿ:
BEML ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ನವೆಂಬರ್ 24, 2023ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು- 3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ

ಆಯ್ಕೆ ಪ್ರಕ್ರಿಯೆ:
ಕಂಪನಿ ಅಸೆಸ್ಮೆಂಟ್
ಸಂದರ್ಶನ

ವೇತನ:
ಮಾಸಿಕ ₹ 40,000-1,40,000

ಉದ್ಯೋಗದ ಸ್ಥಳ:
ಬೆಂಗಳೂರು

ಸಂದರ್ಶನ ನಡೆಯುವ ಸ್ಥಳ:
BEML ಸೌಧ
23/1, 4ನೇ ಮುಖ್ಯ
SR ನಗರ
ಬೆಂಗಳೂರು-560027

ಸಂದರ್ಶನ ನಡೆಯುವ ದಿನ: ನವೆಂಬರ್ 24, 2023

Leave a Comment

Your email address will not be published. Required fields are marked *