Ad Widget .

ಡ್ರೈವರ್​ ಕೆಲಸಕ್ಕಾಗಿ ಹುಡುಕ್ತಾ ಇದ್ದೀರಾ? ಈಗಲೇ ಇಲ್ಲಿಗೆ ಅರ್ಜಿ ಹಾಕಿ

ಸಮಗ್ರ ಉದ್ಯೋಗ: ನೀವು ಉತ್ತಮವಾಗಿ ವಾಹನ ಚಲಾವಣೆ ಮಾಡುತ್ತೀರಿ ಎಂದಾದರೆ ಈ ಜಾಬ್​ಗೆ ಆದಷ್ಟು ಬೇಗ ಅಪ್ಲೈ ಮಾಡಿ. ಬೆಂಗಳೂರಿನಲ್ಲಿ ಕೆಲಸ ಇರುತ್ತದೆ. ಒಂದು ಕಂಪನಿಗೆ ಸಂಬಂಧಿಸಿದ ವಾಹನ ಚಲಾವಣೆ ಮಾಡಬೇಕಾಗುತ್ತದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ.

Ad Widget . Ad Widget .

ಹುದ್ದೆ: ಡ್ರೈವರ್

Ad Widget . Ad Widget .

ಸಂಸ್ಥೆ: ನಿರ್ಮಾಣ್ ಗ್ಲಾಸ್ ಮತ್ತು ಪ್ಲೈವುಡ್ಸ್

ಉದ್ಯೋಗ ಸ್ಥಳ: ಬೆಂಗಳೂರು, ಕರ್ನಾಟಕ

https://www.google.com/search?q=driver+job+karnatkja&sca_esv=584537772&rlz=1C1VDKB_enIN1081IN1081&ei=ntRdZbafK-7n2roPvZKPMA&uact=5&oq=driver+job+karnatkja&gs_lp=Egxnd3Mtd2l6LXNlcnAiFGRyaXZlciBqb2Iga2FybmF0a2phMgkQABiABBgNGApImipQswVYkChwBHgBkAEAmAGdA6AB_iCqAQowLjEwLjkuMC4xuAEDyAEA-AEBqAIKwgIKEAAYRxjWBBiwA8ICFhAAGAMYjwEY5QIY6gIYtAIYjAPYAQHCAhYQLhgDGI8BGOUCGOoCGLQCGIwD2AEBwgIZEAAYAxiPARjlAhjlAhjqAhi0AhiMA9gBAcICChAAGIAEGIoFGEPCAgsQABiABBiKBRiRAsICCxAAGIAEGLEDGIMBwgIQEAAYgAQYigUYsQMYgwEYCsICDhAuGIAEGIoFGLEDGJECwgIREAAYgAQYigUYsQMYgwEYkQLCAhMQLhiABBiKBRixAxjHARjRAxhDwgIKEC4YgAQYigUYQ8ICFhAuGIAEGIoFGLEDGIMBGMcBGNEDGEPCAggQABiABBixA8ICCBAuGIAEGLEDwgIdEC4YgAQYigUYsQMYkQIYlwUY3AQY3gQY4ATYAQLCAg8QABiABBiKBRhDGEYY-wHCAg0QLhiABBiKBRixAxhDwgIIEAAYgAQYyQPCAgsQABiABBiKBRiSA8ICDRAAGIAEGIoFGMkDGEPCAhAQABiABBiKBRixAxiDARhDwgINEAAYgAQYigUYsQMYQ8ICDhAAGIAEGIoFGLEDGJECwgIQEC4YgAQYigUYsQMY1AIYQ8ICDhAAGIAEGLEDGIMBGMkDwgIFEAAYgATCAgsQABiABBixAxjJA8ICBxAAGIAEGArCAgYQABgWGB7CAggQABgWGB4YCuIDBBgAIEGIBgGQBgK6BgQIARgKugYGCAIQARgU&sclient=gws-wiz-serp&ibp=htl;jobs&sa=X&ved=2ahUKEwir3f6WvNeCAxVlc_UHHajsB98Qkd0GegQICxAB#fpstate=tldetail&htivrt=jobs&htiq=driver+job+karnatkja&htidocid=-AERslIP3Hdi5aA9AAAAAA%3D%3D online ಮೂಲಕ ಅರ್ಜಿ ಹಾಕಿ
ಸಂಬಳ: 23,000
ವಿದ್ಯಾರ್ಹತೆ: ನೀವು ಹತ್ತನೇ ತರಗತಿ ಪಾಸ್​ ಆಗಿರಬೇಕು. ಪದವಿ ಆಗಿರಬಾರದು ಈ ರೀತಿ ಅರ್ಹತೆ ಇದ್ದವರು ಮಾತ್ರ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ನೀವು ಬೆಂಗಳೂರಿನಲ್ಲಿ ಉಳಿದುಕೊಂಡು ಕೆಲಸ ಮಾಡಲು ಸಿದ್ಧರಿದ್ದರೆ ಈ ಜಾಬ್​ಗೆ ಈ ಕೂಡಲೇ ಅಪ್ಲೈ ಮಾಡಿ. ಅವಕಾಶ ನಿಮ್ಮದಾಗಿಸಿಕೊಳ್ಳಿ.

ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ

  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
    ನೀವು ಆದಷ್ಟು ಬೇಗ ಅಪ್ಲೈ ಮಾಡಿ

Leave a Comment

Your email address will not be published. Required fields are marked *