Ad Widget .

ಸರ್ಕಾರಿ ಉದ್ಯೋಗ ಬೇಕಾ? ಹಾಗಾದ್ರೆ ಈಗಲೇ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: 8 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. NHAI ಎಂಬ ಕಂಪನಿಯು ನೇಮಕಾತಿಯನ್ನು ಆರಂಭಿಸಿದೆ. ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಪೂರ್ತಿ ಓದಿ.ಎನ್‌ಎಚ್‌ಎಐ ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅರ್ಜಿಗಳನ್ನು ಆಹ್ವಾನಿಸಿದೆ.

Ad Widget . Ad Widget .

ಹುದ್ದೆ: ಮ್ಯಾನೇಜರ್

Ad Widget . Ad Widget .

ಸಂಸ್ಥೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಉದ್ಯೋಗ ಸ್ಥಳ: ಕರ್ನಾಟಕ

https://nhai.gov.in/ Online ಮೂಲಕ ಅಪ್ಲೇ ಮಾಡು

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, [email protected] ಗೆ 25-Nov-2023 ಅಥವಾ ಮೊದಲು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ ಕ್ಲಿಕ್​ ಮಾಡಿ

  1. ಅಧಿಕೃತ ಜಾಲತಾಣ ಮೇಲಿದೆ
  2. ಮುಖ ಪುಟ ತೆರೆಯುತ್ತದೆ.
  3. ಅಗತ್ಯ ದಾಖಲೆ ನೀಡಿ
  4. ಸರಿಯಾದ ಮೇಲ್​ ಐಡಿ ನೀಡಿ
  5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
    ನೀವು ಆದಷ್ಟು ಬೇಗ ಅಪ್ಲೈ ಮಾಡಿ

ನೀವು ಕೂಡ ಈ ವರ್ಷ ಒಂದು ಸರ್ಕಾರಿ ನೌಕರಿಗೆ ಸೇರಬೇಕು ಎಂದುಕೊಂಡಿದ್ದರೆ ನೀವೂ ಸಹ ಈ ಹುದ್ದೆಗೆ ಅಪ್ಲೈ ಮಾಡಿ. ಕಾಮರ್ಸ್​ ಸ್ಟೂಡೆಂಟ್​​ ಆಗಿದ್ದು ಪದವಿ ಮುಗಿಸಿದ್ದರೆ ಈ ಅವಕಾಶ ನಿಮ್ಮದಾಗುವ ಸಾಧ್ಯತೆ ಹೆಚ್ಚಿದೆ. ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 25-ನವೆಂಬರ್-2023

Leave a Comment

Your email address will not be published. Required fields are marked *