Ad Widget .

ಸರ್ಕಾರಿ ನೌಕರಿಗಾಗಿ ಹುಡುಕುತ್ತಿದ್ದೀರಾ? ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: Karnataka State Rural Livelihood Promotion Society ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 8 ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್, ಕ್ಲಸ್ಟರ್​ ಸೂಪರ್​ವೈಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಚಿಕ್ಕಬಳ್ಳಾಪುರ & ರಾಮನಗರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 22, 2023 ಅಂದರೆ ನಾಳೆ ಕೊನೆಯ ದಿನಾಂಕವಾಗಿದೆ.

Ad Widget . Ad Widget .

Job details:
ಕ್ಲಸ್ಟರ್​ ಸೂಪರ್​ವೈಸರ್- 2
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್-2
ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್-4

Ad Widget . Ad Widget .

Education:
ಕ್ಲಸ್ಟರ್​ ಸೂಪರ್​ವೈಸರ್- ಪದವಿ
ತಾಲೂಕ್ ಪ್ರೋಗ್ರಾಮ್ ಮ್ಯಾನೇಜರ್- ಸ್ನಾತಕೋತ್ತರ ಪದವಿ
ಡೇಟಾ ಎಂಟ್ರಿ ಆಪರೇಟರ್/MIS ಕೋಆರ್ಡಿನೇಟರ್- ಪದವಿ, ಸ್ನಾತಕೋತ್ತರ ಪದವಿ

Age:
ಕರ್ನಾಟಕ ರಾಜ್ಯ ರೂರಲ್ ಲೈವ್ಲಿಹುಡ್ ಪ್ರಮೋಷನ್ ಸೊಸೈಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

https://jobsksrlps.karnataka.gov.in/ online ಮೂಲಕ ಅಪ್ಲೇ ಮಾಡಿ

ಉದ್ಯೋಗದ ಸ್ಥಳ:
ಚಿಕ್ಕಬಳ್ಳಾಪುರ
ರಾಮನಗರ

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 22, 2023 (ನಾಳೆ)

Leave a Comment

Your email address will not be published. Required fields are marked *