72ನೇ ವಿಶ್ವಸುಂದರಿ ಸ್ಪರ್ಧೆ/ ‘ಮಿಸ್‌ ಯೂನಿವರ್ಸ್’ ಆದ ಶೆನ್ನಿಸ್ ಪಲಾಸಿಯೋಸ್

ಸಮಗ್ರ ನ್ಯೂಸ್: 2023ನೇ ವಿಶ್ವ ಸುಂದರಿ ಸ್ಪರ್ಧೆಯು ಸ್ಯಾನ್‌ ಸಾಲ್ವಡಾರ್‌ನಲ್ಲಿ ನಡೆದಿದ್ದು, ನಿಕರಾಗುವಾದ ಮೂಲದ ಶೆನ್ನಿಸ್‌ ಪಲಾಸಿಯೋಸ್ ಈ ವರ್ಷದ ‘ಮಿಸ್‌ ಯೂನಿವರ್ಸ್’ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

Ad Widget ... ..

ಸುಮಾರು 84 ದೇಶಗಳ ಸೌಂದರ್ಯ ರಾಣಿಯರು ಈ ವರ್ಷದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕೊನೆಗೆ ನಿಕರಾಗುವಾ ಮೂಲದ ಶೆನ್ನಿಸ್ ಪಲಾಸಿಯೋಸ್ ತಮ್ಮ ಸೌಂದರ್ಯ ಮತ್ತು ಬುದ್ಧಿವಂತಿಕೆಯಿಂದ ಇತರ ಸುಂದರಿಯರೊಂದಿಗೆ ಸ್ಪರ್ಧಿಸುವ ಮೂಲಕ ವಿಶ್ವ ಸುಂದರಿ 2023ರ ಕಿರೀಟವನ್ನು ಗೆದ್ದರು.

Ad Widget

ಇಂದು ಎಲ್ ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿರುವ ಜೋಸ್ ಅಡಾಲ್ಫ ಪಿನೆಡಾ ಅರೆನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿಕರಾಗುವಾದ ಶೆನ್ನಿಸ್ ಪಲಾಸಿಯೊಸ್ ಅವರನ್ನು 2023 ರ ವಿಶ್ವ ಸುಂದರಿ ಪ್ರಶಸ್ತಿ ವಿಜೇತೆ ಎಂದು ಘೋಷಿಸಲಾಯಿತು.

Leave a Comment

Your email address will not be published. Required fields are marked *