Ad Widget .

ಸುಳ್ಯ: ಗ್ರಾಹಕರ ಜೊತೆಗೆ ಉದ್ದಟತನ ಮೆರೆದ ಮೆಸ್ಕಾ ಎಇ ಸುಪ್ರೀತ್ ಸಸ್ಪೆಂಡ್

ಸಮಗ್ರ ನ್ಯೂಸ್: ಗ್ರಾಹಕರ ಜೊತೆಗೆ ದೂರವಾಣಿಯಲ್ಲಿ ಅನುಚಿತವಾಗಿ ಮಾತನಾಡಿದ ಸುಳ್ಯ ಮೆಸ್ಕಾಂ ಎಇ ಸುಪ್ರೀತ್ ರನ್ನು ಸಸ್ಪೆಂಡ್ ಮಾಡಲಾಗಿದೆ.

Ad Widget . Ad Widget .

ವಿದ್ಯುತ್ ಸಪ್ಲೈ ಬಗ್ಗೆ ಗ್ರಾಹಕರೊಬ್ಬರು ಸಮಸ್ಯೆ ಹೇಳಿಕೊಂಡಿದ್ದು ಈ ವೇಳೆ ಗ್ರಾಹಕರ ಜೊತೆಗೆ ಸುಪ್ರೀತ್ ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿದ್ದು, ಸುಪ್ರೀತ್ ಕುಮಾರ್ ರವರ ಮೇಲೆ ಆಕ್ರೋಶ ವ್ಯಕ್ತವಾಗಿತ್ತು.

Ad Widget . Ad Widget .

ಅನುಚಿತ ಮಾತುಗಳ ಆಡಿಯೋ ವೈರಲ್ ಆಗಿರುವುದರಿಂದ ಮೆಸ್ಕಾಂನ ಘನತೆಗೆ ಕುಂದುಂಟಾಗಿರುವುದರಿಂದ ಸುಪ್ರೀತ್ ರನ್ನು ಅಮಾನತುಗೊಳಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

Leave a Comment

Your email address will not be published. Required fields are marked *