Ad Widget .

ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನ, ತಿಂಗಳಿಗೆ 1 ಲಕ್ಷ ಸಂಬಳ ಕೊಡುತ್ತಾರೆ!

ಸಮಗ್ರ ಉದ್ಯೋಗ: National Thermal Power Corporation Limited ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 4 Executive ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 18, 2023 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Education:
ಎಕ್ಸಿಕ್ಯೂಟಿವ್ (SIIS- ಆಪರೇಶನ್ಸ್)- ಬಿಇ/ಬಿ.ಟೆಕ್
ಎಕ್ಸಿಕ್ಯೂಟಿವ್(SIIS- ಟೆಕ್)- ಬಿ.ಎಸ್ಸಿ, ಬಿಇ/ಬಿ.ಟೆಕ್, ಎಂ.ಟೆಕ್, ಎಂಸಿಎ

Ad Widget . Ad Widget .

Job Details:
ಎಕ್ಸಿಕ್ಯೂಟಿವ್ (SIIS- ಆಪರೇಶನ್ಸ್)- 2
ಎಕ್ಸಿಕ್ಯೂಟಿವ್(SIIS- ಟೆಕ್)-2

ವಯೋಮಿತಿ:
ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:
SC/ST ಅಭ್ಯರ್ಥಿಗಳು- 5 ವರ್ಷ
OBC ಅಭ್ಯರ್ಥಿಗಳು- 3 ವರ್ಷ
PwBD ಅಭ್ಯರ್ಥಿಗಳು- 10 ವರ್ಷ

ಉದ್ಯೋಗದ ಸ್ಥಳ: ಭಾರತದಲ್ಲಿ ಎಲ್ಲಿ ಬೇಕಾದರೂ

ಮಾಸಿಕ ₹ 1 ಲಕ್ಷ

ಅರ್ಜಿ ಶುಲ್ಕ:
SC/ST/XSM/PwBD/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಸಾಮಾನ್ಯ /EWS/OBC ಅಭ್ಯರ್ಥಿಗಳು- 300 ರೂ.
ಪಾವತಿಸುವ ಬಗೆ- ಆನ್​ಲೈನ್​/ ಆಫ್​ಲೈನ್
https://careers.ntpc.co.in/recruitment/login.php online ಲಿ ಅಪ್ಲೇ ಮಾಡಿ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 18, 2023. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಬಳಸಿಕೊಳ್ಳಿ.

Leave a Comment

Your email address will not be published. Required fields are marked *