ಮದೆನಾಡು:ಕಾಡಾನೆ ಹಾವಳಿ| ಗ್ರಾಮಸ್ಥರಿಂದ ಆಕ್ರೋಶ

ಸಮಗ್ರ ನ್ಯೂಸ್:ಮದೆನಾಡು ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ಕಾಡಾನೆ ಹಾವಳಿ.

Ad Widget ... ..

ಕಾಫಿ,ತೆಂಗಿನಗಿಡ ,ಬಾಳೆಗಿಡ ಬೆಳೆ ನಾಶ
ಕಾಡಾನೆ ಹಾವಳಿ ತಡೆಗಟ್ಟುವಂತೆ ಸ್ಥಳೀಯ ನಿವಾಸಿಗಳಿಂದ ಅರಣ್ಯ ಇಲಾಖೆಗೆ ಒತ್ತಾಯ ಸಮಸ್ಯೆ ಬಗೆಹರಿಸದಿದ್ದಲ್ಲಿ ಮಡಿಕೇರಿ ಅರಣ್ಯ ಇಲಾಖೆ ಕಚೇರಿಯ ಎದುರು ಪ್ರತಿಭಟನೆ ಎಚ್ಚರಿಕೆ. ಅಳಲು ತೊಡಿಕೊಂಡ ಗ್ರಾಮಸ್ಥರು.

Ad Widget

Leave a Comment

Your email address will not be published. Required fields are marked *