Ad Widget .

ಸುಳ್ಯ: ಹೊಸಗದ್ದೆಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಸಮಗ್ರ ನ್ಯೂಸ್: ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯಕ್ಕೆ ಭೇಟಿ ನೀಡಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ನಿವೃತ್ತ ಶಿಕ್ಷಕ,ಹಾಗೂ ವಾರ್ಡ್ ಸಮಿತಿ ಅಧ್ಯಕ್ಷ ಕೇಶವ ಮಾಸ್ಟರ್ ಹೊಸಗದ್ದೆ ಅವರ ಮನೆಗೆ ಭೇಟಿ ನೀಡಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಮಾಸ್ಟರ್ ಅವರ ಕುಟುಂಬದವರು ಮಾಜಿ ಸಚಿವರನ್ನು ಆತ್ಮೀಯವಾಗಿ ಬರಮಾಡಿ ಕೊಂಡರು.ಬಳಿಕ ಮಧ್ಯಾಹ್ನದ ಭೋಜನವನ್ನು ಸವಿದು ಸತ್ಕರಿಸಿ ಉಪಚರಿಸಿದರು. ಬಳಿಕ ಆರಂತೋಡಿಗೆ ತೆರಳಿದರು.

Ad Widget . Ad Widget .

ಈ ಸಂಧರ್ಭದಲ್ಲಿ ಸುಳ್ಯ ಶಾಸಕ ಭಾಗೀರಥಿ ಮುರುಳ್ಯ,ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎಸ್.ಏನ್.ಮನ್ಮಥ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ರಾಕೇಶ್ ರೈ ಕೆಡಿಂಜಿ, ಸುಭೋದ್ ರೈ ಮೇನಾಲ, ಮಹೇಶ್ ರೈ ಮೇನಾಲ, ಜಿನ್ನಪ್ಪ ಪೂಜಾರಿ, ನ.ಪಂ ಸದಸ್ಯರಾದ ಬುದ್ಧ ನಾಯ್ಕ್, ಬಾಲಕೃಷ್ಣ ರೈ ದುಗಲಡ್ಕ, ಶಿಲ್ಪಾ ಸುದೇವು, ಶಶಿಕಲಾ ನಿರಬಿದಿರೆ, ಸರೋಜಿನಿ ಪೆಲ್ತಡ್ಕ, ಶೀಲಾ ಕುರುಂಜಿ, ಕಿಶೋರಿ ಶೇಟ್, ಹಾಗೂ ಜನಾರ್ಧನ ಜಯನಗರ, ದಿನೇಶ್ ಹೊಸಗದ್ದೆ, ರಕ್ಷಿತ್ ಹೊಸಗದ್ದೆ, ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ರವೀಂದ್ರ ಕೊಡಿಯಾಲ್ ಬೈಲ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *