Ad Widget .

ವಿಶ್ವಕಪ್ ಕ್ರಿಕೆಟ್| ಭಾರತದ ವಿರುದ್ದ ಹೀನಾಯ ಸೋಲು ಕಂಡ ದ.ಅಫ್ರಿಕಾ|

ಸಮಗ್ರ ನ್ಯೂಸ್: ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಸಂಘಟಿತ ಬಿಗಿ ಬೌಲಿಂಗ್‌ ದಾಳಿಗೆ ತತ್ತರಿದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ 243 ರನ್‌ ಗಳ ಭರ್ಜರಿ ಗೆಲುವು ಸಾಧಿಸಿದೆ.

Ad Widget . Ad Widget .

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರೋಹಿತ್ ಪಡೆ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಪೇರಿಸಿತ್ತು. ವಿರಾಟ್ ಕೊಹ್ಲಿ‌ ಆಕರ್ಷಕ ಶತಕ ಸಿಡಿಸಿದರು.

Ad Widget . Ad Widget .

ಸವಾಲಿನ ಬೆನ್ನತ್ತಿದ್ದ ದ.ಆಫ್ರಿಕಾ ಆರಂಭದಲ್ಲೇ ಮುಗ್ಗರಿಸಿ 27.1 ಓವರ್ ಗಳಲ್ಲಿ 83 ರನ್ ಗಳಿಸುವುದರೊಂದಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತದ ಮುಂದೆ ಮಂಡಿಯೂರಿತು.

Leave a Comment

Your email address will not be published. Required fields are marked *