Ad Widget .

10ನೇ ಕ್ಲಾಸ್​ ಪಾಸ್​ ಆಗಿದ್ದೀರಾ? 52,000 ಸಂಬಳ ಕೊಡೋ ಜಾಬ್​ಗೆ ಅಪ್ಲೇ ಮಾಡಿ!

ಸಮಗ್ರ ಉದ್ಯೋಗ: Karnataka University Dharwad ಹೈರಿಂಗ್​ ಮಾಡ್ತಾ ಇದ್ದಾರೆ. ಒಟ್ಟು 3 ಎಲೆಕ್ಟ್ರಿಷಿಯನ್, ಪ್ರೂಫ್​ ರೀಡರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 28, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಆಫ್​ಲೈನ್​/ ಪೋಸ್ಟ್​ ಮೂಲಕ ಅರ್ಜಿ ಸಲ್ಲಿಸಬೇಕು. ಇನ್ನಷ್ಟು ಮಾಹಿತಿ ನಿಮಗಾಗಿ.

Ad Widget . Ad Widget .

Job details:
ಪ್ರೂಫ್ ರೀಡರ್- 1
ಕಾರ್ಪೆಂಟರ್ & ಪೈಂಟರ್- 1
ಎಲೆಕ್ಟ್ರಿಷಿಯನ್- 1

Ad Widget . Ad Widget .

Age:
ಕರ್ನಾಟಕ ಯೂನಿವರ್ಸಿಟಿ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Education:
ಪ್ರೂಫ್ ರೀಡರ್- 10ನೇ ತರಗತಿ, ಪದವಿ
ಕಾರ್ಪೆಂಟರ್ & ಪೈಂಟರ್- 7ನೇ ತರಗತಿ
ಎಲೆಕ್ಟ್ರಿಷಿಯನ್- 10ನೇ ತರಗತಿ

Application:
ಎಲ್ಲಾ ಅಭ್ಯರ್ಥಿಗಳು 700 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಪಾವತಿಸುವ ಬಗೆ- ಡಿಮ್ಯಾಂಡ್ ಡ್ರಾಫ್ಟ್​ (ಡಿಡಿ)

Salary:
ಪ್ರೂಫ್ ರೀಡರ್- ಮಾಸಿಕ ₹ 27,650- 52,650
ಕಾರ್ಪೆಂಟರ್ & ಪೈಂಟರ್- ಮಾಸಿಕ ₹ 21,400-42,000
ಎಲೆಕ್ಟ್ರಿಷಿಯನ್- ಮಾಸಿಕ ₹ 23,500-47,650

ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​
ಸಂದರ್ಶನ

ಉದ್ಯೋಗದ ಸ್ಥಳ: ಧಾರವಾಡ

ಅಪ್ಲೈ ಹೀಗೆ ಮಾಡಿ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ನವೆಂಬರ್ 28ರೊಳಗೆ ಕಳುಹಿಸಬೇಕು.

ಕುಲಪತಿಗಳು
ಕರ್ನಾಟಕ ವಿಶ್ವವಿದ್ಯಾಲಯ
ಪಾವಟೆ ನಗರ
ಧಾರವಾಡ-580003

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 28, 2023

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 0836-2215349 ಗೆ ಕರೆ ಮಾಡಿ. ರಾಜ್ಯ ಸರ್ಕಾರದ ಕೆಲಸ ಹುಡುಕುತ್ತಿದ್ರೆ ಬೇಗ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಧಾರವಾಡದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

Leave a Comment

Your email address will not be published. Required fields are marked *