Ad Widget .

ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ| 6 ಮಂದಿ ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್: ಕೇರಳದ ಮಾನಂದವಾಡಿಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ. ಗೋಣಿಕೊಪ್ಪಲು ಹಾಗೂ ವಯನಾಡಿನ ಆರು ಮಂದಿ, ದಂತ ಸಹಿತ ಪೋಲಿಸ್ ವಶಕ್ಕೆ.

Ad Widget . Ad Widget .

ರಾಜ್ಯದಿಂದ ದಂತ ತೆಗೆದುಕೊಂಡು ಕೇರಳದಲ್ಲಿ ಮಾರಾಟಕ್ಕೆ ಯತ್ನ. ಮಾನಂದವಾಡಿ ಲಾಡ್ಜ್ ನಲ್ಲಿದ್ದ ಆರೋಪಿಗಳು ಕೇರಳ ಅರಣ್ಯ ಇಲಾಖೆಯ ಗುಪ್ತಚರ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಜಂಟಿ ಕಾರ್ಯಾಚರಣೆ. ಆನೆ ದಂತ ಸಹಿತ ಲಾಡ್ಜ್ ನಲ್ಲಿ ತಂಗಿದ್ದ ಆರೋಪಿಗಳು ವಶಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪಲು ಪಟ್ಟಣದಲ್ಲಿ ಕೇರಳ ಪೊಲೀಸರಿಂದ ತನಿಖೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು.

Ad Widget . Ad Widget .

Leave a Comment

Your email address will not be published. Required fields are marked *