ಸಮಗ್ರ ಉದ್ಯೋಗ: Hindustan Salts Limited ಹೈರಿಂಗ್ ಮಾಡ್ತಾ ಇದೆ. ಒಟ್ಟು 14 Chief Manager ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇನ್ನಷ್ಟು ಮಾಹಿತಿ ನಿಮಗಾಗಿ.
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- 1
ಜನರಲ್ ಮ್ಯಾನೇಜರ್ (ಆಪರೇಶನ್ಸ್)- 1
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್)-2
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್)- 1
ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಪ್ರೊಡಕ್ಷನ್)- 8
ಎಸ್ಟೇಟ್ ಆಫೀಸರ್ (ಸಿವಿಲ್)-1
Education:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಬಿಇ/ ಬಿ.ಟೆಕ್, ಎಂಬಿಎ
ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಬಿಇ/ ಬಿ.ಟೆಕ್, ಎಂಬಿಎ
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್)- ಬಿಇ/ ಬಿ.ಟೆಕ್, ಎಂಬಿಎ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಬಿಇ/ ಬಿ.ಟೆಕ್, ಎಂಬಿಎ
ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಪ್ರೊಡಕ್ಷನ್)- ಬಿ.ಎಸ್ಸಿ
ಎಸ್ಟೇಟ್ ಆಫೀಸರ್ (ಸಿವಿಲ್)- ಪದವಿ, ಬಿಇ/ ಬಿ.ಟೆಕ್, LLM/LLB
Age:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಗರಿಷ್ಠ 45 ವರ್ಷ
ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಗರಿಷ್ಠ 52 ವರ್ಷ
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್)- ಗರಿಷ್ಠ 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಗರಿಷ್ಠ 50 ವರ್ಷ
ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಪ್ರೊಡಕ್ಷನ್)- ಗರಿಷ್ಠ 28 ವರ್ಷ
ಎಸ್ಟೇಟ್ ಆಫೀಸರ್ (ಸಿವಿಲ್)- ಗರಿಷ್ಠ 45 ವರ್ಷ
Salary:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಮಾಸಿಕ ₹ 24,900- 50,500
ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಮಾಸಿಕ ₹ 36,600-62,000
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್)- ಮಾಸಿಕ ₹ 32,900- 58,000
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್)- ಮಾಸಿಕ ₹ 29,100-54,500
ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಪ್ರೊಡಕ್ಷನ್)- ಮಾಸಿಕ ₹ 8000-20,100
ಎಸ್ಟೇಟ್ ಆಫೀಸರ್ (ಸಿವಿಲ್)- ಮಾಸಿಕ ₹ 24,900- 50,500
ಅರ್ಜಿ ಶುಲ್ಕ:
ಸಹಾಯಕ ಇನ್ಸ್‌ಪೆಕ್ಟರ್ ಹುದ್ದೆ
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.250/-
ಮುಖ್ಯ ವ್ಯವಸ್ಥಾಪಕ ಮತ್ತು ಎಸ್ಟೇಟ್ ಅಧಿಕಾರಿ ಹುದ್ದೆಗಳು
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 750/-
ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳು
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.1000/-
SC ವರ್ಗ ಅಥವಾ ಆಂತರಿಕ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇಲ್ಲ.
ಆನ್‌ಲೈನ್ ಮೂಲಕ ಪೇ ಮಾಡಿ.
ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 5, 2023(ನಾಳೆ)
https://www.indiansalt.com/career.php Online ಮೂಲಕ ಅಪ್ಲೇ ಮಾಡಿ.