Ad Widget .

ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ.ಆ.ಸೊಸೈಟಿ ವತಿಯಿಂದ ದೀಪಾವಳಿ ಆಫರ್| ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ ಕೊಡುಗೆ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಪ್ರಧಾನ ಕಚೇರಿ ಹೊಂದಿದ್ದು ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ದೀಪಾವಳಿ ಪ್ರಯುಕ್ತ ವಿಶೇಷ ಆಫರ್ ಪ್ರಕಟಿಸಿದೆ.

Ad Widget . Ad Widget .

ನ.1ರಿಂದ ಅನ್ವಯವಾಗುವಂತೆ ಠೇವಣಿಗಳ ಮೇಲೆ ಬಡ್ಡಿದರವನ್ನು ಶೇ. 9ಕ್ಕೆ ಹೆಚ್ಚಿಸಲಾಗಿದ್ದು, ಅಲ್ಲದೇ ಹಿರಿಯ ನಾಗರೀಕರಿಗೆ, ನಿವೃತ್ತ ಯೋಧರಿಗೆ, ಸಂಘ ಸಂಸ್ಥೆಗಳಿಗೆ ವಾರ್ಷಿಕ 9.50% ಬಡ್ಡಿದರ ನೀಡುವ ಯೋಜನೆ ರೂಪಿಸಿದೆ.

Ad Widget . Ad Widget .

ಈ ಯೋಜನೆ ನ.01ರಿಂದ 30ರವರೆಗೆ ಮಾತ್ರ ಲಭ್ಯವಿರಲಿದ್ದು, ಠೇವಣಿದಾರರು, ಸದಸ್ಯರು ತಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸುವಂತೆ ಸಂಘದ ಪ್ರಕಟಣೆ ತಿಳಿಸಿದೆ.

ಸೊಸೈಟಿಯು ಸುಳ್ಯ, ಮಡಿಕೇರಿ, ಕುಶಾಲನಗರ, ಮೈಸೂರು, ನಾಪೋಕ್ಲು, ಸೋಮವಾರಪೇಟೆ, ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ವಿಟ್ಲ, ಬಿ.ಸಿ ರೋಡ್, ಮಂಗಳೂರು, ಕಕ್ಯಪದವು, ವೇಣೂರು, ಬೆಳ್ತಂಗಡಿ, ಮಡಂತ್ಯಾರು, ಸೋಮಂತಡ್ಕ, ಕಡಬ, ಕೊಕ್ಕಡ, ಸುಬ್ರಹ್ಮಣ್ಯ, ನಿಂತಿಕಲ್ಲು, ಸಕಲೇಶಪುರ,ಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಬೆಳ್ಳಿಹಬ್ಬದ ವರ್ಷಾಚರಣೆಯಲ್ಲಿದೆ.

Leave a Comment

Your email address will not be published. Required fields are marked *