Ad Widget .

ವಿಶ್ವಕಪ್ ಕ್ರಿಕೆಟ್ | ದ.ಆಫ್ರಿಕಾ ವಿರುದ್ಧ‌ ಹೀನಾಯ ಸೋಲುಕಂಡ ನ್ಯೂಜಿಲೆಂಡ್

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ರಲ್ಲಿ ಆರಂಭಿಕ ಪಂದ್ಯಗಳಲ್ಲಿ ತೋರಿದ್ದ ಭರ್ಜರಿ ಪ್ರದರ್ಶನವನ್ನು ಕಾಯ್ದುಕೊಳ್ಳುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ. ದ.ಆಫ್ರಿಕಾ ವಿರುದ್ಧ ಇಂದಿನ ಪಂದ್ಯದಲ್ಲಿ 190 ರನ್ ಗಳ ಭಾರೀ ಅಂತರದಿಂದ ಹೀನಾಯ ಸೋಲುಂಡ ಕಿವೀಸ್ ಈ ಕೂಟದಲ್ಲಿ ಹ್ಯಾಟ್ರಿಕ್ ಸೋಲುಂಡಂತಾಗಿದೆ.

Ad Widget . Ad Widget .

ಈ ಬೃಹತ್ ಮೊತ್ತ ಬೆನ್ನತ್ತಲು ಹೊರಟ ಕಿವೀಸ್ ಸ್ಪಿನ್ ದಾಳಿಗೆ ನಲುಗಿ ಸಂಪೂರ್ಣ ನೆಲಕಚ್ಚಿತು. ವಿಶೇಷವಾಗಿ ಭಾರತೀಯ ಮೂಲದ ಸ್ಪಿನ್ನರ್ ಕೇಶವ್ ಮಹಾರಾಜ್ ದಾಳಿಗೆ ಕಿವೀಸ್ ಮಧ್ಯಮ ಕ್ರಮಾಂಕ ನಿರುತ್ತರವಾಯಿತು.

Ad Widget . Ad Widget .

ಕೇಶವ್ ವಿಕೆಟ್ ಕಬಳಿಸಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಾರ್ಕೊ ಜೇನ್ ಸನ್ 3 ವಿಕೆಟ್ ಪಡೆದರು. ಕಿವೀಸ್ ಪರ ವಿಲ್ ಯಂಗ್ 33, ಗ್ಲೆನ್ ಫಿಲಿಪ್ಸ್ ರನ್ ಗಳಿಸಿದರು. ಅಂತಿಮವಾಗಿ ಕಿವೀಸ್ 35.3 ಓವರ್ ಗಳಲ್ಲಿ 167 ರನ್ ಗಳಿಸಲಷ್ಟೇ ಶಕ್ತವಾಯಿತು.

Leave a Comment

Your email address will not be published. Required fields are marked *