Ad Widget .

ಸುಳ್ಯ: ವನವಾಸಿ ವಿದ್ಯಾರ್ಥಿ ನಿಲಯಕ್ಕೆ‌ ಬ್ಲಾಂಕೆಟ್ ಕೊಡುಗೆ

ಸಮಗ್ರ ನ್ಯೂಸ್: ಸುಳ್ಯದ ಅಡ್ಕಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವನವಾಸಿ ಕಲ್ಯಾಣ(ರಿ) ಕರ್ನಾಟಕ, ವನವಾಸಿ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ದುಬೈನಲ್ಲಿ ಉದ್ಯೋಗಿಯಾಗಿರುವ ಕೃಪಾಲ ಕುರುಂಜಿಯವರಿಂದ ನೀಡಲ್ಪಟ್ಟ ಬ್ಲಾಂಕೆಟ್ ಗಳನ್ನು ಅವರು ಮನೆಯವರು ಕೊಡುಗೆಯಾಗಿ ನೀಡಿದರು.

Ad Widget . Ad Widget .

ಈ ಸಂದರ್ಭದಲ್ಲಿ ಜಯಪ್ರಭಾ ಕೃಪಾಲ, ಪೂರ್ವಿಕ್ ಕುರುಂಜಿ,‌ ಕಾರ್ಯಪ್ಪ ಗೌಡ ಪೆರುಮುಂಡ, ಭಾನುಪ್ರಕಾಶ್ ಪೆರುಮುಂಡ, ಜಯದೀಪ್ ಪೆರುಮುಂಡ, ವನವಾಸಿ ವಿದ್ಯಾರ್ಥಿ ನಿಲಯದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಅಜಿತ್ ಪೇರಾಲು‌ ಕಾರ್ಯಕ್ರಮ ನಡೆಸಿಕೊಟ್ಟರು.

Ad Widget . Ad Widget .

Leave a Comment

Your email address will not be published. Required fields are marked *