October 2023

ಬೆಂಗಳೂರಿನಲ್ಲಿ ಕೆಲಸ ಹುಡುಕ್ತಾ ಇದ್ದೀರಾ? SSLC ಪಾಸ್​ ಆಗಿದ್ರೆ ಸಾಕು, ಒಳ್ಳೆ ಜಾಬ್​ಗೆ ಅಪ್ಲೇ ಮಾಡಬಹುದು

ಸಮಗ್ರ ಉದ್ಯೋಗ: National Institute of Mental Health and Neuro Sciences ಹೈರಿಂಗ್​ ಮಾಡ್ತಾ ಇದೆ. ಒಟ್ಟು 1 ಮಲ್ಟಿ ಟಾಸ್ಕಿಂಗ್ ಸ್ಟಾಫ್​ (MTS) ಹುದ್ದೆ ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 11, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳು ಬೇಗ ತಮ್ಮ ರೆಸ್ಯೂಮ್​​ನ್ನು ಇ-ಮೇಲ್ ಮಾಡಿ. ಇಲ್ಲಿದೆ ಫುಲ್​ ಡೀಟೇಲ್ಸ್​. Age: ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- […]

ಬೆಂಗಳೂರಿನಲ್ಲಿ ಕೆಲಸ ಹುಡುಕ್ತಾ ಇದ್ದೀರಾ? SSLC ಪಾಸ್​ ಆಗಿದ್ರೆ ಸಾಕು, ಒಳ್ಳೆ ಜಾಬ್​ಗೆ ಅಪ್ಲೇ ಮಾಡಬಹುದು Read More »

ಕೇಂದ್ರದ ಬರ ಅಧ್ಯಯನ/ ಹತ್ತು ದಿನದಲ್ಲಿ ವರದಿ: ಕೃಷ್ಣ ಭೈರೇಗೌಡ

ಸಮಗ್ರ ನ್ಯೂಸ್: ಕೇಂದ್ರ ಸರಕಾರದ ಅಧಿಕಾರಿಗಳ ತಂಡವು ರಾಜ್ಯದ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿದ್ದು, ಹತ್ತು ದಿನಗಳ ಒಳಗಾಗಿ ತನ್ನ ವರದಿಯನ್ನು ಸಲ್ಲಿಸಲಿದೆ. ಆ ಬಳಿಕ ಪರಿಹಾರಧನದ ಕುರಿತು ನಿರ್ಧಾರವಾಗಲಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಲ್ಲಿ ಸಹಾಯಧನ ನೀಡುವಂತೆ ಕೋರಲಾಗಿತ್ತು. ಈ ಕುರಿತು ಕೇಂದ್ರ ಕೃಷಿ ಸಚಿವರ ಭೇಟಿಗೆ ಪ್ರಯತ್ನಸಿದ್ದರೂ, ಅದು ಸಫಲವಾಗಿರಲಿಲ್ಲ. ಇದೀಗ ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನ

ಕೇಂದ್ರದ ಬರ ಅಧ್ಯಯನ/ ಹತ್ತು ದಿನದಲ್ಲಿ ವರದಿ: ಕೃಷ್ಣ ಭೈರೇಗೌಡ Read More »

ಪಂಚರಾಜ್ಯಗಳ ಚುನಾವಣೆ/ ಇಂದು ದಿನಾಂಕ ಪ್ರಕಟನೆ

ಸಮಗ್ರ ನ್ಯೂಸ್: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ. ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಇಂದು ಚುನಾವಣಾ ಆಯೋಗವು ಪ್ರಕಟ ಮಾಡಲಿದೆ. ಈ ಕುರಿತು ಚುನಾವಣಾ ಆಯೋಗವು ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಿದೆ. ಮಧ್ಯಪ್ರದೇಶದ 230, ರಾಜಸ್ಥಾನದ 200, ತೆಲಂಗಾಣದ 119, ಛತ್ತೀಸ್‍ಗಢದ 90 ಮತ್ತು ಮಿಜೋರಾಂನ 40 ವಿಧಾನಸಭಾ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಿಜೋರಾಂನ ವಿಧಾನಸಭೆಯ ಅವಧಿ ಡಿಸೆಂಬರ್‍ನಲ್ಲಿ ಕೊನೆಗೊಳ್ಳುತ್ತಿದ್ದರೆ, ಉಳಿದ ನಾಲ್ಕು ರಾಜ್ಯಗಳ ವಿಧಾನಸಭೆಯ ಅವಧಿ ಜನವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ

ಪಂಚರಾಜ್ಯಗಳ ಚುನಾವಣೆ/ ಇಂದು ದಿನಾಂಕ ಪ್ರಕಟನೆ Read More »

ಬಿಗ್ ಬಾಸ್ ಸೀಸನ್ 10| ಸ್ಪರ್ಧಿಯಾಗಿ‌‌ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ‘ಕನ್ನಡ ಬಿಗ್ ಬಾಸ್ ಸೀಸನ್ 10’ ಆರಂಭ ಆಗಿದೆ. ವಿವಿಧ ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಒಂದು ದಿನ ತಡವಾಗಿ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರ ಎಂಟ್ರಿ ಅನೇಕರಿಗೆ ಅಚ್ಚರಿ ತಂದಿದೆ. ಎಂಎಲ್​ಎ ಆಗಿ ದೊಡ್ಮನೆಗೆ ತೆರಳಿರೋ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಕೆಲವು ದಿನಗಳ ಅತಿಥಿಯೋ ಅಥವಾ ಉಳಿದ ಸ್ಪರ್ಧಿಗಳಂತೆಯೇ ಅವರು ಇರುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರದೀಪ್ ಈಶ್ವರ್

ಬಿಗ್ ಬಾಸ್ ಸೀಸನ್ 10| ಸ್ಪರ್ಧಿಯಾಗಿ‌‌ ಎಂಟ್ರಿ ಕೊಟ್ಟ ಶಾಸಕ ಪ್ರದೀಪ್ ಈಶ್ವರ್ Read More »

”ಚಪ್ಪಲಿಯಿಂದ ಪೆಟ್ಟು ತಿಂದವನ ಕೈಯಿಂದ ನಾನು ಬುದ್ದಿ ಕಲೀಬೇಕಿಲ್ಲ”| ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ವಿರುದ್ಧ ಗುಡುಗಿದ ತುಳು ವಾಗ್ಮಿ ತಮ್ಮಣ್ಣ ಶೆಟ್ಟಿ

ಸಮಗ್ರ ನ್ಯೂಸ್: ” ಒಬ್ಬ ಹೆಣ್ಣುಮಗಳಿಂದ ಚಪ್ಪಲಿಯಿಂದ ಪೆಟ್ಟು ತಿಂದು ಮರ್ಯಾದೆ ಕಳೆದುಕೊಂಡವನಿಂದ ನಾನು ಬುದ್ದಿ ಕಲಿಯಬೇಕಾದ ಅವಶ್ಯಕತೆ ಇಲ್ಲ. ನಿನ್ನ ಬಳಿ ನನ್ನ ಕುರಿತಾದ ದಾಖಲಿಗಳಿದ್ರೆ ನಿನ್ನ ಪೆಟ್ಟಿಗೆಯಲ್ಲಿ ಹಾಕಿ ತೋರಿಸು”. ಹೀಗೆ ಏಕವಚನದಲ್ಲೇ ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿಯ ಚಳಿ ಬಿಡಿಸಿದ್ದು ತುಳು ವಾಗ್ಮಿ ತಮ್ಮಣ್ಣ ಶೆಟ್ಟಿ. ಸುಳ್ಯದ ಐವರ್ನಾಡಿನಲ್ಲಿ ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ”ಒಬ್ಬ ಹೆಣ್ಣುಬಾಕ, ಪಿಂಪ್, ಟ್ರಾವೆಲ್

”ಚಪ್ಪಲಿಯಿಂದ ಪೆಟ್ಟು ತಿಂದವನ ಕೈಯಿಂದ ನಾನು ಬುದ್ದಿ ಕಲೀಬೇಕಿಲ್ಲ”| ಪವರ್ ಟಿವಿ ಎಂಡಿ ರಾಕೇಶ್ ಶೆಟ್ಟಿ ವಿರುದ್ಧ ಗುಡುಗಿದ ತುಳು ವಾಗ್ಮಿ ತಮ್ಮಣ್ಣ ಶೆಟ್ಟಿ Read More »

ICC World Cup| ಆಸ್ಟ್ರೇಲಿಯಾ ಮಣಿಸಿದ ಟೀಂ ಇಂಡಿಯಾ

ಸಮಗ್ರ ನ್ಯೂಸ್: ಐಸಿಸಿ ಏಕದಿನ ವಿಶ್ವಕಪ್‌ನ 5ನೇ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಟೀಮ್ ಇಂಡಿಯಾ ಸ್ಪಿನ್ ದಾಳಿಗೆ ತತ್ತರಿಸಿತು. ಪರಿಣಾಮ 49.3 ಓವರ್​ಗಳಲ್ಲಿ 199 ರನ್​ಗಳಿಸಿ ಆಸ್ಟ್ರೇಲಿಯಾ ಆಲೌಟ್ ಆಯಿತು. 200 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ

ICC World Cup| ಆಸ್ಟ್ರೇಲಿಯಾ ಮಣಿಸಿದ ಟೀಂ ಇಂಡಿಯಾ Read More »

ಇಸ್ರೇಲ್ – ಹಮಾಸ್ ನಡುವೆ ತೀವ್ರಗೊಂಡ ಯುದ್ಧ| ಎರಡೇ ದಿನದಲ್ಲಿ ಒಂದು ಸಾವಿರ ಮಂದಿ ಸಾವು

ಸಮಗ್ರ ನ್ಯೂಸ್: ಹಮಾಸ್ ಉಗ್ರರ ದಾಳಿಯ ನಂತರ ಇಸ್ರೇಲ್ನಲ್ಲಿ ಸಾವಿನ ಸಂಖ್ಯೆ 600 ದಾಟಿದೆ. ಹಲವಾರು ಇಸ್ರೇಲಿ ಮಾಧ್ಯಮಗಳು ಈ ನವೀಕರಣವನ್ನು ನೀಡಿವೆ. ಕಾನ್ ಪಬ್ಲಿಕ್ ಬ್ರಾಡ್ಕಾಸ್ಟರ್, ಚಾನೆಲ್ 12, ಹ್ಯಾರೆಟ್ಜ್ ಮತ್ತು ಟೈಮ್ಸ್ ಆಫ್ ಇಸ್ರೇಲ್ ಭಾನುವಾರ ಸಾವಿನ ಸಂಖ್ಯೆಯನ್ನು ವರದಿ ಮಾಡಿವೆ. ಶನಿವಾರ ಮುಂಜಾನೆ ಹೋರಾಟ ಪ್ರಾರಂಭವಾದ ನಂತರ ಇಸ್ರೇಲ್ ಕಡೆಯಿಂದ ಸಾವಿನ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಗಾಝಾದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು

ಇಸ್ರೇಲ್ – ಹಮಾಸ್ ನಡುವೆ ತೀವ್ರಗೊಂಡ ಯುದ್ಧ| ಎರಡೇ ದಿನದಲ್ಲಿ ಒಂದು ಸಾವಿರ ಮಂದಿ ಸಾವು Read More »

ವಿಶ್ವದ ಅತ್ಯಂತ ದೊಡ್ಡ ಚಾಕೊಲೇಟ್ ಬಗ್ಗೆ ನಿಮಗೆ ಗೊತ್ತಾ? | ಇದನ್ನು ಖರೀದಿಸಲು ನೂರು ಬಾರಿ ಯೋಚಿಸಲೇಬೇಕು

ಸಮಗ್ರ ನ್ಯೂಸ್: ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಚಾಕೊಲೇಟ್‌ಗಳನ್ನು ಕಾಣಬಹುದು. ಆದರೆ ಈ ಚಾಕೊಲೇಟ್ ಅನ್ನು ಖರೀದಿಸಲು, ನೀವು ಹಣದ ಜೊತೆಗೆ ದೃಢವಾದ ಹೃದಯವನ್ನು ಹೊಂದಿರಬೇಕು. ಏಕೆಂದರೆ? ಇದು ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್ ಆಗಿದೆ. ವಿಶ್ವದ ಅತ್ಯಂತ ದುಬಾರಿ ಚಾಕೊಲೇಟ್‌ಗಳ ಪಟ್ಟಿಯಲ್ಲಿ ಮೊದಲ ಹೆಸರು ನಿಪ್ಸ್‌ಚೈಲ್ಡ್ಟ್ ಎಂಬ ಕಂಪನಿಯಿಂದ ತಯಾರಿಸಿದ ಲಾ ಮೇಡ್‌ಲೈನ್ ಔ ಟ್ರಫೆ ಆರ್ಡರ್ ಪಡೆದ ನಂತರವೇ ಈ ಚಾಕೊಲೇಟ್‌ಗಳನ್ನು ತಯಾರಿಸಲಾಗುತ್ತದೆ. ಆರ್ಡರ್ ಮಾಡಿದ ನಂತರ, ಅದನ್ನು 14 ದಿನಗಳಲ್ಲಿ ತಲುಪಿಸಲಾಗುತ್ತದೆ. ಈ ಚಾಕೊಲೇಟ್

ವಿಶ್ವದ ಅತ್ಯಂತ ದೊಡ್ಡ ಚಾಕೊಲೇಟ್ ಬಗ್ಗೆ ನಿಮಗೆ ಗೊತ್ತಾ? | ಇದನ್ನು ಖರೀದಿಸಲು ನೂರು ಬಾರಿ ಯೋಚಿಸಲೇಬೇಕು Read More »

ಬೆಂಗಳೂರಿನಲ್ಲಿ ಕೆಲಸ ಮಾಡಲು ಇಷ್ಟ ಪಡ್ತೀರ? ವರ್ಕ್​​ಶಾಪ್​ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ ನೋಡಿ

ಸಮಗ್ರ ಉದ್ಯೋಗ: Jawaharlal Nehru Centre For Advanced Scientific Research ಖಾಲಿ ಇರುವ 1 Workshop Assistant ಹುದ್ದೆಗೆ ಜನ ಬೇಕಾಗಿದ್ದಾರೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಆಸಕ್ತರು ಅಕ್ಟೋಬರ್ 13, 2023ಕ್ಕೆ ಮುನ್ನ ಇ-ಮೇಲ್ ಮಾಡುವ ಮೂಲಕ ಅರ್ಜಿ ಹಾಕಿ. ಜಾಬ್​ ಕುರಿತಾದ ಮಾಹಿತಿ ಇಲ್ಲಿದೆ ನೋಡಿ. Education:ಜವಾಹರ್​ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಡಿಪ್ಲೊಮಾ

ಬೆಂಗಳೂರಿನಲ್ಲಿ ಕೆಲಸ ಮಾಡಲು ಇಷ್ಟ ಪಡ್ತೀರ? ವರ್ಕ್​​ಶಾಪ್​ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ ನೋಡಿ Read More »

ಡ್ರೈವರ್ , ಕ್ಲರ್ಕ್ ಹುದ್ದೆಗಳಿಗೆ ಹೋಗ್ತೀರಾ? ಕೈ ತುಂಬಾ ಸಂಬಳ ಕೊಡ್ತಾರೆ, ಬೇಗ ಅಪ್ಲೇ ಮಾಡಿ

ಸಮಗ್ರ ಉದ್ಯೋಗ: Board of Apprenticeship Training Southern Region ಖಾಲಿ ಇರುವ ಹುದ್ದೆಗಳಿಗೆ ಹೈರಿಂಗ್​ ಮಾಡ್ತಾ ಇದೆ. ಒಟ್ಟು 6 ಡ್ರೈವರ್, ಅನಾಲಿಸ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 9, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​ಲೈನ್/ ಆನ್​ಲೈನ್ ಮೂಲಕ ಅಪ್ಲೈ ಮಾಡಿ. ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. Job Details:ಅನಾಲಿಸ್ಟ್ -1ಅಪ್ಪರ್ ಡಿವಿಶನ್ ಕ್ಲರ್ಕ್​

ಡ್ರೈವರ್ , ಕ್ಲರ್ಕ್ ಹುದ್ದೆಗಳಿಗೆ ಹೋಗ್ತೀರಾ? ಕೈ ತುಂಬಾ ಸಂಬಳ ಕೊಡ್ತಾರೆ, ಬೇಗ ಅಪ್ಲೇ ಮಾಡಿ Read More »