ನಂದಿಬೆಟ್ಟದ ವೀಕ್ಷಣೆ ಸಮಯ ಬದಲಾವಣೆ: ಜಿಲ್ಲಾಧಿಕಾರಿ ಆದೇಶ
ಸಮಗ್ರ ನ್ಯೂಸ್: ವೀಕೆಂಡ್ ಅಥವಾ ರಜೆ ಸಿಕ್ಕಿದ್ದಾಗ ಜನರು ಪ್ರವಾಸ ಹೋಗೊದಂತು ಇದ್ದದ್ದೆ, ಅದೇ ರೀತಿ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮನಸೋಲದ ಪ್ರವಾಸಿಗರು ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ನಂದಿಬೆಟ್ಟದ ವೀಕ್ಷಣೆಗೆ ಹೋಗುತ್ತಾರೆ. ಆದರೆ ಇದೀಗ ವೀಕ್ಷಣೆಯ ಸಮಯ ಬದಲಾಗಿದೆ. ನಂದಿಬೆಟ್ಟ ಪ್ರವೇಶ ಸಮಯವನ್ನು ಸರ್ಕಾರ ಬದಲಾಯಿಸಿದೆ. ಈ ಹಿಂದೆ ಬೆಳಗ್ಗೆ 5 ರಿಂದ ಸಂಜೆ 7 ಗಂಟೆವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಬೆಳಗ್ಗೆ 5:30 ರಿಂದ ಸಂಜೆ 6:30ಕ್ಕೆ ಪ್ರವೇಶ ಸಮಯವನ್ನು ಇಳಿಕೆ ಮಾಡಲಾಗಿದೆ. […]
ನಂದಿಬೆಟ್ಟದ ವೀಕ್ಷಣೆ ಸಮಯ ಬದಲಾವಣೆ: ಜಿಲ್ಲಾಧಿಕಾರಿ ಆದೇಶ Read More »










