Ad Widget .

ಸುಳ್ಯ:ಕಲ್ಕಿ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ಡ್ರಾ

ಸಮಗ್ರ ನ್ಯೂಸ್:ಸುಳ್ಯದ ಪ್ರಭು ಬುಕ್ ಸ್ಟಾಲ್ ಎದುರಿನ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಕಲ್ಕಿ ಮೊಬೈಲ್ ನಲ್ಲಿ ದಸರಾ ಮತ್ತು ದೀಪಾವಳಿ ಪ್ರಯುಕ್ತ ಏರ್ಪಡಿಸಿದ ಲಕ್ಕಿ ಕೂಪನ್ ನ ಈ ವಾರದ ಡ್ರಾವು ಅ.30 ರಂದು ನಡೆಯಿತು.

Ad Widget . Ad Widget .

ಈ ಸಂಧರ್ಭದಲ್ಲಿ ಪುಳಿಮಾರಡ್ಕ ಧನ್ ರಾಜ್ ಡ್ರಾ ನೆರವೇರಿಸಿದರು. ಸಂಸ್ಥೆಯ ಮಾಲಕ ಕೃಷ್ಣಪ್ರಸಾದ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಗಿಫ್ಟ್ ಸ್ವೀಕರಿಸಿದವರು ಸುಬ್ಬಯ್ಯ.

Ad Widget . Ad Widget .

Leave a Comment

Your email address will not be published. Required fields are marked *