Ad Widget .

ಪೆರ್ನಾಜೆ ಶಾಲೆಯಲ್ಲಿ ಶಾರದಾ ಪೂಜೆ ,ಅಕ್ಷರಾಭ್ಯಾಸ, ಭಜನೆ ಆಯುಧ ಪೂಜೆ

ಸಮಗ್ರ ನ್ಯೂಸ್:ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಪೆರ್ನಾಜೆಯಲ್ಲಿ ವಿಜಯ ದಶಮಿಯಂದು ಶಾರದಾ ಪೂಜೆ ಅಕ್ಷರಭ್ಯಾಸ ಭಜನೆ ಆಯುಧ ಪೂಜೆಯು ವರ್ಷಮ್ ಪ್ರತಿ ನಡೆಯುವಂತೆ ಕುಮಾರ್ ಪೆರ್ನಾಜೆ ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ವಿದ್ಯಾ ದಶಮಿಯ ಅಕ್ಷರಭ್ಯಾಸ ವಿವಿಧತೆಯಲ್ಲಿ ಏಕತೆ ಮೂಲ ಬೇರು ಅದುವೇ ಸಂಸ್ಕೃತಿ ಮಕ್ಕಳಿಗೆ ಶುಭವಾಗಲಿ ಎಂದು ಅಕ್ಷರಭ್ಯಾಸ ಮಾಡಿ ಹಿತ ನುಡಿದರು.

Ad Widget . Ad Widget .

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶಾರದಾ ಕೆ ,ಶಿಕ್ಷಕಿ ಕು. ಶರಣ್ಯ ಸಹಾಯಕಿ ಪದ್ಮಾವತಿ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ಅವಲಕ್ಕಿ ಪಂಚಗಜ್ಜಾಯ ಲಡ್ಡು ,ಚಾಕಲೇಟ್ ,ಹಣ್ಣು ಹಂಪಲು,ಹಾಲು ವಿತರಿಸಲಾಯಿತು.

Ad Widget . Ad Widget .

Leave a Comment

Your email address will not be published. Required fields are marked *