Ad Widget .

54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ/ ಪ್ರದರ್ಶನ ಕಾಣಲಿರುವ ಕನ್ನಡದ ಕಾಂತಾರ

ಸಮಗ್ರ ನ್ಯೂಸ್: ಕರಾವಳಿಯ ದೈವಾರಾಧನೆಯನ್ನು ಆಧಾರವಾಗಿಟ್ಟುಕೊಂಡು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ವಿಶ್ವಾದ್ಯಾಂತ ಜನಮನ್ನಣೆ ಗಳಿಸಿ. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

Ad Widget . Ad Widget .

ಗೋವಾದಲ್ಲಿ ನವೆಂಬರ್ 20 ರಿಂದ 28 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ ಪ್ರದರ್ಶನ ಕಾಣಲಿದೆ.

Ad Widget . Ad Widget .

ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿದ್ದ ಕಾಂತಾರ, ರಿಷಭ್ ಶೆಟ್ಟಿಯ ಅದ್ಭುತ ನಟನೆಯ ಮೂಲಕ ಜನರ ಮನಗೆದ್ದಿತು. ಇದೀಗ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ

Leave a Comment

Your email address will not be published. Required fields are marked *