Ad Widget .

ಶುಭಾ ಪೂಂಜಾ ಜೊತೆ ಕಿಡಿಗೇಡಿಗಳ ಅಸಭ್ಯ ವರ್ತನೆ

ಸಮಗ್ರ ಸಮಾಚಾರ: ಸಿನಿಮಾ ಹಾಡೊಂದರ ಚಿತ್ರೀಕರಣದ ಸಮಯದಲ್ಲಿ ನಟಿ ಶುಭಾ ಪೂಂಜಾ ಜೊತೆ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ ಘಟನೆ ಚಿಕ್ಕಮಗಳೂರಿನ ಕಳಸ ತಾಲೂಕಿನ ಕುದುರೆಮುಖದಲ್ಲಿ ನಡೆದಿದೆ.

Ad Widget . Ad Widget .

ಕೊರಗಜ್ಜ ಸಿನಿಮಾ ಹಾಡೊಂದರ ಚಿತ್ರೀಕರಣ ವೇಳೆ ಈ ಘಟನೆ ನಡೆದಿದ್ದು, ಶುಭಾ ಪೂಂಜಾ ಡ್ಯಾನ್ಸ್ ವೇಳೆಯಲ್ಲಿ ಒಂದು ಗುಂಪು ಆಕ್ರಮಿಸಿ ಕೈ ಹಿಡಿದು ಎಳೆದಿದೆ. ಈ ಅಸಭ್ಯ ವರ್ತನೆಯಿಂದ ಚಿತ್ರೀಕರಣವನ್ನು ಚಿತ್ರತಂಡ ನಿಲ್ಲಿಸಿದೆ.
ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕೊರಗಜ್ಜ ಸಿನಿಮವಾಗಿದ್ದು, ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಯುತ್ತಿತ್ತು, ಇದೇ ಸಂದರ್ಭದಲ್ಲಿ ಕೇಸರಿ ಶಾಲಿನ ಯುವಕರ ಗುಂಪು ಜಮಾಯಿಸಿ ಅಸಭ್ಯವಾಗಿ ವರ್ತಿಸಿದೆ. ಚಿತ್ರತಂಡ ಇದುವರೆಗೆ ಪೊಲೀಸರಿಗೆ ದೂರು ನೀಡಿಲ್ಲ.

Ad Widget . Ad Widget .

Leave a Comment

Your email address will not be published. Required fields are marked *